May 3, 2024

Bhavana Tv

Its Your Channel

ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು , ಬಿ.ಕಾಂ.ವಿದ್ಯಾರ್ಥಿಗಳ ಶೇಕಡಾ 100 ಫಲಿತಾಂಶ

ಮುರುಡೇಶ್ವರ :-ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ 2021-22 ನೇ ಸಾಲಿನ ಬಿ.ಕಾಂ ಐದನೇ ಸೆಮಿಸ್ಟರ್‌ನಲ್ಲಿ ಶೇ.100% ರಷ್ಟು ಫಲಿತಾಂಶ ಬಂದಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಆisಣiಟಿಛಿಣioಟಿನಲ್ಲಿ ಪಾಸಾಗಿದ್ದು, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಕು. ರಕ್ಷಿತಾ ಎಮ್ ನಾಯ್ಕ ಶೇ.93%, ಕಾವ್ಯಾ ಎಮ್. ನಾಯ್ಕ, 91.42%, ಕು.ಶೀಫಾ ನಾಜ್ ಶೇ.91.28%, ಕು.ಸಿಂಚನಾ ಕೊಟದಮಕ್ಕಿ 89.42%, ಕು.ರೇಷ್ಮಾ ಎಸ್ ನಾಯ್ಕ ಶೇ.89.42%, ನಾಗಶ್ರೀ ಎಮ್. ನಾಯ್ಕ, 89.14% ರಷ್ಟು ಅಂಕಗಳನ್ನು ಪಡೆದಿದ್ದು, Iಟಿಛಿome ಖಿಚಿx ಮತ್ತು ಅosಣ ಂಛಿಛಿouಟಿಣiಟಿg ವಿಷಯದಲ್ಲಿ, ತಲಾ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ನಮ್ಮ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.

error: