
ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಯಲ್ಲಾಪುರ ತಾಲೂಕು ಸಮಿತಿಯಿಂದ ಎಪ್ಪನಾಲ್ಕನೇಯ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣವನ್ನು ಅಧ್ಯಕ್ಷರಾದ ವೇಣುಗೋಪಾಲ ಮದ್ಗುಣಿ ನೇರವೇರಿಸಿ ಮಾತನಾಡಿ ದೇಶದ ಐಕ್ಯತೆ, ಸಮಗ್ರತೆಯನ್ನು ನಾವೇಲ್ಲ ಕೂಡಿ ಉಳಿಸಿ, ಮುನ್ನಡೆಸ ಬೇಕೆಂದರು.ಮಲೇನಾಡು ಸೊಸೈಟಿಯ ಅಧ್ಯಕ್ಷರಾದ ಎಂ.ಆರ್.ಹೆಗಡೆ ಸಾಂದರ್ಭಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಾಗೇಶ ಯಲ್ಲಾಪುರಕರ, ವಿಶ್ರಾಂತ ಶಿಕ್ಷಕರಾದ ಎಸ್.ಎಲ್.ಜಾಲಿಸತ್ಗಿ, ಹೆಸ್ಕಾಂ ನಗರ ಶಾಖಾಧಿಕಾರಿ ರಮಾಕಾಂತ ನಾಯ್ಕ, ಹೆಸ್ಕಾಂ ನೌಕರ ಸಂಘದ ಕಾರ್ಯದರ್ಶಿ ಚಾಯಪ್ಪ ಮುರಡಿ, ಗೋಪಾಲಕೃಷ್ಣ ಕರುಮನೆ,ಎಂ.ಎA.ಶೇಖ, ಶಾಂತಾರಾಮ ಹೆಗಡೆ,ಮಕ್ಬೂಲ್ ಹಲವಾಯಿಘರ,ಜಾಫರ್, ಪ್ರಶಾಂತ ಮಹೇಕರ,ದಾದಾಪೀರ ಹನುಮಸಾಗರ,ಸಮೀರ, ಮುಂತಾದವರು ಧ್ವಜಾರೋಹಣದಲ್ಲಿ ಹಾಜರಿದ್ದರು .
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ