September 16, 2024

Bhavana Tv

Its Your Channel

ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ. ಎಸ್. ಪಾಟೇಲ ಅವರು ಅಂಡಗಿ ಪಂಚಾಯತ ಕೀರವತ್ತಿ ಗ್ರಾಮಕ್ಕೆ ಕಾರ್ಯಕರ್ತ್ರರೊಡನೆ ಭೇಟಿ ನೀಡಿದರು.

ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಬದಲಾವಣೆಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕರೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ ನಾಯಕರುಗಳಾದ ಸಿ. ಎಫ್. ನಾಯ್ಕ್. ಹಾಗೂ ಸಿ. ಬಿ ಗೌಡ್ರು. ಸುದರ್ಶನ್ ನಾಯ್ಕ. ಅಂಡಗಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಬಸಣ್ಣ. ಹಾಗೂ ಕಿರವತ್ತಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಗಣೇಶ್.ಪಕೀರಪ್ಪ. ಕೇರಶ್ವಾಮಿ ಮತ್ತು ಅನೇಕ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಪಾಲಗೊಂಡಿದ್ದರು.

error: