December 22, 2024

Bhavana Tv

Its Your Channel

ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಗದಗ: ಜಿಲ್ಲೆಯ ರೋಣ ನಗರದಲ್ಲಿ ಇಂದು ಸಿದ್ದಾರೋಡ ಮಠದ ಆವರಣದಲ್ಲಿ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಪುರಸಭೆಯ ಅಧ್ಯಕ್ಷರಾದ ವಿದ್ಯಾ ಶಿವಪುತ್ರಪ್ಪದೊಡ್ಡಮನಿ ಪುರಸಭೆಯ ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ್ ಉದ್ಘಾಟಕರಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಸದಸ್ಯರು ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗವಿಕಲ ಕಾರ್ಯಕರ್ತರು ಈರಣ್ಣ ಗದಗಿನ.ಮತ್ತು ಅಲ್ಲಿ ಸೇರಿದಂತೆ ಲಸಿಕೆ ಹಾಕಿಸಿಕೊಂಡರು.
ಈ ಸಂದರ್ಭದಲ್ಲಿ ಶಕುಂತಲಾ ಚಿತ್ರಗಾರಪುರಸಭೆ ಸದಸ್ಯರು, ಗೀತಾ ಮಾಡಲಗೇರಿ, ಪುರಸಭೆ ಸದಸ್ಯರು. ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಎಸ್. ವಿ.ಮೇಟಿ.ಜಮೀಲಾ ಜಕ್ಲಿ. ಲಕ್ಷ್ಮಿ ಪಟ್ಟಣಶೆಟ್ಟಿ. ಇನ್ನೂ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ತಾಲ್ಲೂಕು ವರದಿಗಾರರು

error: