ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ೨೦೨೧ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ೧೦೦% ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಅಶ್ವಿನಿ ಭೈರವ ಹೆಗಡೆ ೧೦೦% (ಪ್ರಥಮ ಸ್ಥಾನ), ಧನ್ಯಾ ವೆಂಕಟ್ರಮಣ ಹೆಗಡೆ ೯೯.೮೩% (ದ್ವಿತೀಯ ಸ್ಥಾನ), ಸುಮುಖ್ ಸತೀಶ ಭಟ್ಟ ೯೯.೫೦% ಹಾಗೂ ವಿಜೇತಾ ವಿಶ್ವನಾಥ ಹೆಗಡೆ ೯೯.೫೦% (ತೃತೀಯ ಸ್ಥಾನ)
ವಾಣಿಜ್ಯ ವಿಭಾಗದಲ್ಲಿ ಪ್ರಜ್ಞಾ ಜಿ.ಬಿ. ೯೯.೫೦% (ಪ್ರಥಮ ಸ್ಥಾನ), ಭುವನಾ ನಾರಾಯಣ ಹೆಗಡೆ ೯೯.೩೩% (ದ್ವಿತೀಯ ಸ್ಥಾನ), ಇನಿ ಮಂಜುನಾಥ ನಾಯ್ಕ ೯೯.೦೦% ಹಾಗೂ ಪೂರ್ವಿ ತಿಮ್ಮಣ್ಣ ಹೆಗಡೆ ೯೯.೦೦% (ತೃತೀಯ ಸ್ಥಾನ)
ಕಲಾ ವಿಭಾಗದಲ್ಲಿ ಅಮೃತಾ ಸಿ. ಸಾರಿಕರ್ ೯೬.೫೦% (ಪ್ರಥಮ ಸ್ಥಾನ), ಶಿಲ್ಫಾ ಅಂದಪ್ಪ ಹಂಚಿನಾಲ್ ೯೫.೮೩% (ದ್ವಿತೀಯ ಸ್ಥಾನ) ಮತ್ತು ಅನುಷಾ ಸತೀಶ ಯಾಜಿ ೯೧.೧೭% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
More Stories
ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ, ೨ ಸಾವು
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ