ರೋಣ: ಇಂದು ಜಕ್ಕಲಿ ಗ್ರಾಮಕ್ಕೆ ಪರಮಪೂಜ್ಯ ಶ್ರೀ ಸಿದ್ದರಾಮ ದೇವರು ನಿಯೋಜಿತ ಉತ್ತರಾಧಿಕಾರಿಗಳು ಶಾಖಾ ಶಿವಯೋಗಿಮಂದಿರ ನಿಡಗುಂದಿಕೊಪ್ಪ ಹಾಗೂ ಶ್ರೀ ಪರಮಪೂಜ್ಯ ವಿಜಯಕುಮಾರ ಸ್ವಾಮಿಗಳು ಅಡವಿ ಸಿದ್ದೇಶ್ವರ ಸಂಸ್ಥಾನ ಮಠ ಅಂಕಲಗಿ ಹಾಗೂ ಪೂಜ್ಯ ಶ್ರೀ ಚಂದ್ರಶೇಖರ ದೇವರು ರೇಣುಕಾಚಾರ್ಯ ಮಠ ಗದಗ ಹಾಗೂ ಖ್ಯಾತ ಪ್ರವಚನಕಾರರು ಶ್ರೀ ಅನ್ನದಾನ ಶಾಸ್ತ್ರಿಗಳು ಗುಡೂರು ಆಗಮಿಸಿ ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪ ಶ್ರೀ ಮಠದ ಶತಮಾನೋತ್ಸವ ಹಾಗೂ ಶ್ರೀ ಸಿದ್ದರಾಮ ದೇವರ ನಿರಂಜನ ಚರಪಟ್ಟಾಧಿಕಾರ ಕಾರ್ಯಕ್ರಮ ಅಂಗವಾಗಿ ಇಂದು ಜಕ್ಕಲಿ ಗ್ರಾಮದಲ್ಲಿ ವ್ಯಸನಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂದು ಪಾದಯಾತ್ರೆ ಮಾಡಲಾಯಿತು .
ಈ ಸಂದರ್ಭದಲ್ಲಿ ಶೇಖರ ಮೇಟಿ. ಪ್ರಭಣ್ಣ ಪಲ್ಲೇದ.ಶಿವಪ್ಪ ಕೆಳಗಡೆ. ಈರಪ್ಪ ಚಿನ್ನೂರು. ಅಶೋಕ ಮೇಟಿ. ಶಿವಪ್ಪ ತಿಪ್ಪರೆಡ್ಡಿ. ಸಂದೇಶ ದೊಡ್ಡಮೇಟಿ. ರಮೇಶ ಆದಿ ಹಾಗೂ ಊರಿನ ಹಿರಿಯರು ಹಾಗೂ ಭಕ್ತರು ಸೇರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ