December 22, 2024

Bhavana Tv

Its Your Channel

ಇಳಕಲ್ ಜನತೆಯಿಂದ ಡಾಲಿ ಧನಂಜಯ್‌ಗೆ ಅದ್ದೂರಿ ಸ್ವಾಗತ

ಇಳಕಲ್ ನಗರದ ನಾರಾಯಣ ಚಿತ್ರಮಂದಿರಕ್ಕೆ ಬಡವ ರಾಸ್ಕಲ್ ಚಲನಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಹಿನ್ನೆಲೆ ಚಿತ್ರದ ನಾಯಕ ನಟ ಡಾಲಿ ಧನಂಜಯ್ ಇಳಕಲ್ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ನೇತೃತ್ವದಲ್ಲಿ ಡಾಲಿ ಧನಂಜಯ್ ಗೆ ಅದ್ದೂರಿ ಸ್ವಾಗತ ಕೋರಿ ಅಭಿಮಾನಿಗಳೊಂದಿಗೆ ನಗರಕ್ಕೆ ಬರಮಾಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನಾರಾಯಣ ಚಿತ್ರಮಂದಿರಕ್ಕೆ ತಲುಪಿದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು.

ವರದಿ:ವಿನೋದ ಬಾರಿಗಿಡದ ಇಳಕಲ್

error: