December 21, 2024

Bhavana Tv

Its Your Channel

ಫೋನಮಾಡಿ ಮನೆಬಾಗಿಲಿಗೆ ಔಷಧಿ ವಿತರಣೆ

ನಾಗಮಂಗಲತಾಲ್ಲೂಕು ; ಕರ್ನಾಟಕ ರಾಜ್ಗ ಲಾಕ್ ಡೌನ್ ಇರುವುದರಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ಔಷಧಿಯನ್ನು ಒದಲಿಗಸಲು ತಾಲ್ಲೂಕು ಕಸಬಾ ಹೋಬಳಿ ಪಿ.ನೇರಲಕೆರೆ ಗ್ರಾಮದ ಮೋಹನ್ ಎಂಬುವರು ಉತ್ತಮವಾದ ದ್ಯೇಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವಶ್ಯಕವಿರುವವರು ತಮಗ ಬೇಕಾದ ಔಷಧಿಯನ್ನು ಇವರಿಂದ ತರಿಸಿಕೊಳ್ಳಬಹುದಾಗಿದೆ. ಮೆಡಿಕಲ್ ಶಾಪ್ ನಿಂದ ಔಷಧಿಗಳನ್ನು ನಿಮ್ಮ ಮನೆಗೆ ತಲುಪಿಸುವ ಕೆಲಸ ಮಾಡುತ್ತಾರೆ. ಹಾಗೂ ಔಷಧೀಯ ಹಣವನ್ನು ಮಾತ್ರ ನೀವು ನೀಡಿ ನಿಮ್ಮ ಔಷಧೀಯ ಚೀಟಿಯನ್ನು ಮೊಬೈಲ್ ನಂ ಊರಿನ ಹೆಸರನ್ನು ಹಾಕಿ ವಾಟ್ಸಪ್ ಮಾಡಿ ಮೋಹನ್ ರವರ ವಾಟ್ಸಾಪ್ ನಂ. 9535757033 ನಂಬರ್ ಗೆ ಮೆಸೇಜ್ ಮಾಡಿ. ನಾಗಮಂಗಲದ ಜನಗೆಗಾಗಿ ಮಾತ್ರ. ಈ ವಿಷಯವನ್ನು ತಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಷೇರ್ ಮಾಡಿ ಗೆಳೆಯರೆ, ಔಷಧಿಯ ಅವಶ್ಯಕತೆ ಇರುವವರು ಇದರ ಸದುಪಯೋಗ ಪಡಿಸಿಕೊಳ್ಳಲಿ

error: