December 22, 2024

Bhavana Tv

Its Your Channel

ಶ್ರೀ ಭೀಮಾಂಬಿಕಾ ದೇವಿಯ ನೂತನ ರಥದ ನಿರ್ಮಾಣಕ್ಕೆ 2 ಲಕ್ಷ51 ಸಾವಿರ ರೂಪಾಯಿ ಕಾಣಿಕೆ ಸಮರ್ಪಿಸಿದ ಜಿ.ಎಸ್.ಪಾಟೀಲ

ರೋಣ:- ಜಿ.ಎಸ್.ಪಾಟೀಲ ಅಧ್ಯಕ್ಷರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಮಾಜಿ ಶಾಸಕರು ರೋಣ ಮತಕ್ಷೇತ್ರ ಇವರು ನಿಡಗುಂದಿಯ ಶಿವಶರಣೆ ಶ್ರೀ ಭೀಮಾಂಬಿಕಾ ದೇವಿಯ ನೂತನ ರಥದ ನಿರ್ಮಾಣಕ್ಕೆ 2 ಲಕ್ಷ51 ಸಾವಿರ ರೂಪಾಯಿಗಳನ್ನು ಕಾಣಿಕೆ ಸಮರ್ಪಿಸಿದರು

ಇದೇ ಸಂದರ್ಭದಲ್ಲಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿಕೊಪ್ಪ, ವಿ ಬಿ ಸೋಮನಕಟ್ಟಿಮಠ, ಅಂದಪ್ಪ ಬಿಚ್ಚೂರ, ನಿಂಡಗುದಿ ಗ್ರಾಮದ ಸಕಲ ಭಕ್ತರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: