December 22, 2024

Bhavana Tv

Its Your Channel

ಮಾಡಲಗೇರಿ ಗ್ರಾಮ ಪಂಚಾಯತಿಯ ನೂತನ ಸದಸ್ಯ ರಾಗಿ ಭೀಮವ್ವ ಅಮರಪ್ಪ ಪೂಜಾರ ಆಯ್ಕೆ

ರೋಣ ತಾಲೂಕಿನ ಮಾಡಲಗೇರಿ ಗ್ರಾಮ ಪಂಚಾಯತಿಯ ಸದಸ್ಯ ಶಿಲ್ಪಾ ಪೂಜಾರ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೀಮವ್ವ ಅಮರಪ್ಪ ಪೂಜಾರ ಗೆಲುವು ಸಾಧಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೆಂಕನಗೌಡ ಗೋವಿಂದಗೌಡ್ರ, ಶರಣಪ್ಪಗೌಡ ಹಿರೇಸಕ್ಕರಗೌಡ್ರ, ರುದ್ರಗೌಡ್ರ ಅಮಾತಿಗೌಡ್ರ, ಮುತ್ತುರಾಜ ಹಿರೇಸಕ್ಕರಗೌಡ್ರ, ಶಿವನಗೌಡ ತಿಪ್ಪನಗೌಡ್ರ, ಶಿವಪುತ್ರಪ್ಪ ಭಾವಿ, ಶಿವಶಂಕರಪ್ಪ ಕುರಬನಾಳ, ಭರಮಗೌಡ ರಾಯನಗೌಡ್ರ, ಶರಣಪ್ಪ ಶಿರಗುಂಪಿ, ಹುಲ್ಲಪ್ಪ ಕೆಂಗಾರ, ಗುರುನಾಥ ಹಿರೇಸಕ್ಕರಗೌಡ್ರ, ಶಿವನಗೌಡ ಅಮಾತಿಗೌಡ್ರ, ಮೈಲಾರಪ್ಪ ಮಾದರ, ಶಂಕರಗೌಡ ರಾಯನಗೌಡ್ರ, ಪರುತಗೌಡ ಅಮಾತಿಗೌಡ್ರ, ಬಸನಗೌಡ ಹಿರೇಸಕ್ಕರಗೌಡ್ರ, ಮಲ್ಲಪ್ಪ ಭಾವಿ, ಬಸನಗೌಡ ಅಮಾತಿಗೌಡ್ರ, ಮಹಿಳಾ ಕಾರ್ಯಕರ್ತೆಯರಾದ ಸುಶೀಲವ್ವ ಕುರಬನಾಳ, ಶಂಕ್ರವ್ವ ಹಿರೇಸಕ್ಕರಗೌಡ್ರ ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಪಟಾಕಿ ಬಣ್ಣ ಎರಚುವ ಮೂಲಕ ವಿಜಯೋತ್ಸವ ಆಚರಿಸಿದರು
ವರದಿ ವೀರಣ್ಣ ಸಂಗಳದ ರೋಣ

error: