December 22, 2024

Bhavana Tv

Its Your Channel

ಚಿಕ್ಕಮಣ್ಣೂರ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಶಿವರಾಜ ಹುಲ್ಲೂರು ಆಯ್ಕೆ

ರೋಣ : ತಾಲೂಕಿನ. ಚಿಕ್ಕಮಣ್ಣೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನದ ಚುನಾವಣೆ ಆಯ್ಕೆಯನ್ನು ಚುನಾವಣೆ ಅಧಿಕಾರಿ
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಂತೋಷಕುಮಾರ ಪಾಟೀಲ ಘೋಷಣೆ ಮಾಡಿದರು.ಅಧ್ಯಕ್ಷರಾಗಿ ಶಿವರಾಜ ಹುಲ್ಲೂರ ಆಯ್ಕೆಯಾಗಿದ್ದಾರೆ.

ಇದೇ ಸಮಯದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷರು ರಾಜಣ್ಣ ಹೂಲಿ , ಶರಣಪ್ಪ ಕೊಪ್ಪದ,ರಂಗನಾಥ ತಳವಾರ, ಹನುಮಂತ ಹುಲ್ಲೂರು, ಬರಮಗೌಡ ಪಾಟೀಲ್, ಬಸವರಾಜ ಕಪಲಿ,ಶೇಖಪ್ಪ ಹುಲ್ಲೂರು,ಬಸವೆನಪ್ಪ ಹುಲ್ಲೂರು,ಮಂಜುನಾಥ ಹುವಿನಾಳ ಮನಕ್ ಶೆಟ್ಟಿ ಬೆನಕನಹಳ್ಳಿ ಸೇರಿದಂತೆ ಗ್ರಾಮದ ಮುಖಂಡರು ಭಾಗಿಯಾಗಿದ್ದರು

ವರದಿ ವೀರಣ್ಣ ಸಂಗಳದ ರೋಣ

error: