December 19, 2024

Bhavana Tv

Its Your Channel

ಐತಿಹಾಸಿಕ ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಜಾತ್ರೆ ಇಂದಿನಿoದ ಆರಂಭ

ಬಾಗಲಕೋಟೆ:- ಕೋರೋನಾ ಹಿನ್ನೆಲೆಯಲ್ಲಿ ಎರಡು ವರ್ಷ ಕಳೆಗುಂದಿದ್ದ ಜಾತ್ರೆ ಈ ವರ್ಷ ಅದ್ದೂರಿಯಾಗಿ ಪ್ರಾರಂಭಗೊAಡಿದೆ ಇಂದಿನಿAದ ಸಪ್ತ ಭಜನಾ ಪ್ರಾರಂಭಗೊAಡಿದೆ
ದಿನಾಂಕ 11/7/22(ಸೋಮವಾರ) ರಂದು ನಸುಕಿನ ಜಾವ ಮೊಸರು ಗಡಿಗೆ ಹೊಡೆಯುತ್ತಾರೆ ಅಂದು ಮಧ್ಯಾಹ್ನ ಸಕಲ ಭಕ್ತಗಣಕ್ಕೆ ಮಹಾಪ್ರಸಾದ ವಿತರಿಸಲಾಗುತ್ತದೆ
12/7/22 ರಂದು ಬೆಳಿಗ್ಗೆ ಆನೆ ಅಂಬಾರಿ ಮುಖಾಂತರ ಗಂಗಾ ಸ್ಥಳ ಭವ್ಯ ಮೆರವಣಿಗೆ
ನಂತರ ಸಾಯಂಕಾಲ ಅದ್ದೂರಿ ರಥೋತ್ಸವ ಕಾರ್ಯಕ್ರಮ ಜರುಗುತ್ತದೆ
ಮರುದಿನ ತೇರಿನ ಕಳಸ ಇಳಿಸುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆಯಲ್ಲಿ ಇದು ಒಂದಾಗಿದೆ.

ವರದಿ: ಅಮೋಘ ಬಾಗಲಕೋಟೆ

error: