October 31, 2024

Bhavana Tv

Its Your Channel

ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ ಟೌವ್ನ್, ಕುಟುಂಬ ಆಯೋಗದಿಂದ ಹಿರಿಯಂದಿರ ದಿವಸ ಆಚರಣೆ.

 ಕಾರ್ಕಳ:     ಕ್ರೈಸ್ಟ್ ಕಿಂಗ್ ಚರ್ಚ್ ವಂದನೀಯ ಫಾ| ಕ್ಲೆಮೆಂಟ್ ಮಸ್ಕರೆನ್ಹಾಸರ ನಿದೇ9ಶನದಲ್ಲಿ ಕುಟುಂಬ ಆಯೋಗದ ಸಂಯೋಜಕರಾದ ಮಾನ್ಯ ವಿಕ್ಟರ್ ಡಿ'ಸೋಜರ ಮುಂದಾಳತ್ವದಲ್ಲಿ ಅಜ್ಜ-ಅಜ್ಜಿಯರ ಹಾಗೂ ಹಿರಿಯಂದಿರ ದಿವಸ ಅತೀ ವಿಜ್ರಂಭಣೆಯಿAದ ಆದಿತ್ಯವಾರ ಚಚ್9ನ ಸಭಾ ಭವನದಲ್ಲಿ ಆಚರಿಸಲಾಯಿತು.


  ಹಿರಿಯರಿಗೆ, ಪ್ರಾಯವಂತರಿಗೆ ಪಾಪನಿವೇದನಿಸಿ ಬೆಳಿಗ್ಗೆ 11.15 ಪೂಜೆ ಬಲಿದಾನದ ನಂತರ ಸಭಾ ಭವನದಲ್ಲಿ ಫಲಹಾರದೊಟ್ಟಿಗೆ ಸಾಂಸ್ಕೃತಿಕ ಕಾಯ9ಕ್ರಮ ಯೋಜಿಸಿದ್ದರು. ವೇದಿಕೆಯಲ್ಲಿ ಚಚ್ ð ಫಾ| ಕ್ಲೆಮೆಂಟ್ ಮಸ್ಕರೆನ್ಹಾಸ್, ಸಹಾಯಕ ಫಾ| ನೊಬ9ಟ9 ಡಿ'ಮೆಲ್ಲೊ,ಕುಟುಂಬ ಆಯೋಗದ ಸಂಚಾಲಕ ವಿಕ್ಟರ್ ಡಿ'ಸೋಜ,ಉಪಾಧ್ಯಕ್ಷರಾದ ಆಂಟೊನಿ ಆರಾನ್ಹ, ಕಾಯ9ದಶಿ9 ಶ್ರೀಮತಿ ಲವೀನ ಪಿರೇರಾ, 20 ಆಯೋಗದ ಸಂಯೋಜಕ ನೇವಿಲ್ ಡಿ'ಸಿಲ್ವ, Iಅಙಒ ಅಧ್ಯಕ್ಷ ಲೊಯ್ಡ್, ಹಿರಿಯ ವ್ಯಕ್ತಿಯಾಗಿ ಸಿಸ್ಟರ್ ಮೇಬಲ್ ಇದ್ದರು. ಕುಟುಂಬ ಆಯೋಗದ ಸಂಚಾಲಕ ವಿಕ್ಟರ್ ಡಿ'ಸೋಜರು ಸ್ವಾಗತಿಸಿದರು. ಚಚ್9 ಫಾದರ್ ದಯಾ-ಮಾಯಾ, ಪ್ರೀತಿ, ಸೇವಾ ಚಿತ್ರ ಬಿಡಿಸಿದ ಹಲಗೆ ಸ್ಟಾಂಡ್ ಉದ್ಘಾಟಿಸಿ ಅಥ9ಭರಿತಾ ಸಂದೇಶವಿತ್ತರು. ಚಚ್ ðನಲ್ಲಿ ಅಧಿಕ ವಷಾ9 ಸೇವೆ ಕೊಟ್ಟ ಮೂವರಿಗೆ ಚಚ್9 ಫಾದರ್ ಸನ್ಮಾನಿಸಿದರು. ಸನ್ಮಾನಿತರ ವ್ಯಕ್ತಿ ಪರಿಚಯ ಗ್ರೇಸಿಯಾ ಡಿ'ಸೋಜ, ಕ್ಲೊಟಿಲ್ಡಾ ಡಿ'ಸೋಜ ಮತ್ತು ಶರೀಟಾ ನೊರೊನ್ಹಾ ಇವರು ವಾಚಿಸಿದರು. ಸಹಾಯಕ ಫಾ| ನೊರ್ಬರ್ಟ್ ಡಿ'ಮೆಲ್ಲೊರು ಸಂದೇಶವಿತ್ತರು. ಸರ್ವರರಿಗೆ ನೆನಪಿನ ಕಾಣಿಕೆ ಕೊಟ್ಟು 20 ಆಯೋಗದ ಸಂಯೋಜಕ ಮಾನ್ಯ ನೇವಿಲ್ ಡಿ'ಸಿಲ್ವರು ಹಿರಿಯರಿಗೆ 160 ಜನಕ್ಕೆ ಉದ್ದೇಶಿಸಿ ಎರಡು ಮಾತುಗಳನ್ನಾಡಿ ಅಭಿನಂದಿಸಿದರು. 

ಕಾಯ9ಕ್ರಮವನ್ನು ಶಿಕ್ಷಕಿಯಾದ ಶಾಂತಿ ಅಲ್ಮೇಡಾ ಇವರು ನಿವ9ಹಣೆ ಮಾಡಿದರು.ಹೆರಿ ಪಾಯ್ಸ್ ಹಾಜರಿದ್ದ ಸವ9ರಿಗೆ ಧನ್ಯವಾದಿಸಿದರು. ಪ್ರಯೋಜಕರಾಗಿ ಸಹಕಾರಿಸಿದ ಎಲ್ಲರಿಗೂ ಧನ್ಯವಾದಿಸಿ ಸವ9 ಚರ್ಚ್ ವಾರ್ಡ್ನ ಗುರ್ಕಾರರು, ಸಂಘ್-ಸAಸ್ಥೆಯ ಅಧ್ಯಕ್ಷರು, ಐಸಿವಾಯ್ ಎಮ್ ಸದಸ್ಯರು ಹಾಜರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: