ಬಾಗಲಕೋಟೆ:- ತಾಳಿಕೋಟೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 75ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಯಿತು
ಮೊದಲು ಭಾರತಮಾತೆಗೆ ಪುಷ್ಪ ನಮನ ನಂತರ ಧ್ವಜಾರೋಹಣ ಹಾಗೂ ಭಾಷಣ ಕಾರ್ಯಕ್ರಮ ಜರುಗಿದವು
ಈ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಅಧೀಕ್ಷಕರಾದ ಕೃಷ್ಣ ಕುಲಕರ್ಣಿ ಪಾಲ್ಕಿಸರ್, ಅಮೋಘ ಕುಲಕರ್ಣಿ, ಹಾಗೂ ಅನೇಕ ಜನರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ವರದಿ: ಅಮೋಘ ತಾಳಿಕೋಟೆ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ