December 21, 2024

Bhavana Tv

Its Your Channel

ಗಂಡ ಹೆಂಡರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.

ಬಾಗಲಕೋಟೆ ; ಕೌಸರ ಮೈಬೂಬ ಪಠಾಣ (24) ಮೃತ ಮಹಿಳೆ, ಬೀಳಗಿ ನಗರದ ಮುಜಾವರ ಓಣಿಯಲ್ಲಿ ಘಟನೆ ನಡೆದಿದೆ, ಹೆಣ್ಣು ಹುಟ್ಟಿದಕ್ಕೆ ಅತ್ತೆ ಗಂಡನ ಕಿರುಕುಳಕೆ ಒಂದು ಹೆಣ್ಣಿನ ಪ್ರಾಣ ಪಕ್ಷಿ ಹಾರಿ ಹೋಗಿದೆ,


ನಿತ್ಯ ಗಂಡ ಕುಡಿದು ಕಿರುಕುಳ ನೀಡುತಿದ್ರರಂತೆ, ಗಂಡ ಹೆಂಡತಿ ಜಗಳ ಉಂಡ ಮಲಗುತನಕ ಅಂತ್ತಾರೆ ಆದರೆ ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿ ಗಂಡ ಹೆಂಡರ ಜಗಳ ಕೊಲೆಯಲ್ಲಿ ಅಂತ್ಯ ವಾಗುತನಕ ಅಂತ ಸಾಬೀತು ಪಡಿಸಿದ್ದಾರೆ,
ಗಂಡ ಅತ್ತೆಯರ ನೀಚ ಕೃತ್ಯಕ್ಕೆ ಮೃತಳ ಸಂಬAದಿಕರು ಹಿಡಿ ಶಾಪಾ ಹಾಕಿದ್ದಾರೆ, 7 ವರ್ಷಗಳ ಹಿಂದೆ ಮದುವೆ ಆಗಿದ್ದ ಮೃತ ಮಹಿಳೆಗೆ ಎರಡು ಹೆಣ್ಣುಮಕ್ಕಳು ಇದ್ದಾರೆ, ಹೆಣ್ಣು ಹೆತ್ತಿದ್ದೆ ಕೌಸರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ, ಸದ್ಯಕ್ಕೆ ಗಂಡ ಅತ್ತೆಯನ್ನು ಪೋಲಿಸ್ರು ಬಂಧಿಸಿದ್ದಾರೆ, ಇನ್ನ ಮನೆಯ ಮುಂದೆ ಪರಸ್ಪರ ಕೈ ಕೈ ಮೀಲಾಯಿಸುವ ಹಂತಕ್ಕೆ ಹೊಗಿದೆ, ಘಟನೆ ಕುರಿತು ಬೀಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದ: ಮಹೇಶ ಶರ್ಮಾ,

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: