May 5, 2024

Bhavana Tv

Its Your Channel

Bhagya N

ಹೊನ್ನಾವರ: ಪಾಶ್ಚಿಮಾತ್ಯ ಶಿಕ್ಷಣ, ಅದರ ಆಕರ್ಷಣೆ ನಮ್ಮತನವನ್ನು ನಾವು ಕಳೆದುಕೊಳ್ಳುವಂತೆ ಮಾಡಿದೆ ಎಂದು ವಿದ್ವಾಂಸ ಶಂಕರ ಭಟ್ ಸತ್ರಮಠ ಹೇಳಿದರು.ಶನಿವಾರ ಅವರು ತಾಲೂಕಿನ ಹಳದೀಪುರ ಬಡಗಣಿಯ ಶ್ರೀಗೋಪಾಲಕೃಷ್ಣ...

ಭಟ್ಕಳ: ನಗರದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಸಭಾ ಭವನದಲ್ಲಿ ಚಿಣ್ಣರ ಮೇಳ ಬೇಸಿಗೆ ಶಿಬಿರವನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಪ್ರತಿ ಮಗುವಿನ ತಂದೆ-ತಾಯಿಯವರಲ್ಲಿ...

ಭಟ್ಕಳ ತಾಲೂಕಾಸ್ಪತ್ರೆ ಎದುರಿನ ರಿಕ್ಷಾ ನಿಲ್ದಾಣಕ್ಕೆ ಶಾಸಕ ಸುನೀಲ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ನಿಲ್ದಾಣದ ಮೇಲ್ಚಾವಣಿ ಹೊದಿಕೆ ಹಾಕಿಸಿಕೊಟ್ಟು ಅವರ ನೆರವಿಗೆ ನಿಂತಿದ್ದು ಇದರ ಉದ್ಘಾಟನೆಯನ್ನು...

ಧರ್ಮಸ್ಥಳ :- ಈ ದಿನ ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು .ಈ ಸಂದರ್ಭದಲ್ಲಿ ಕ್ಷೇತ್ರದ ಸದ್ಗುರು ಶ್ರೀ ಶ್ರೀ ಶ್ರೀ...

ಹೊನ್ನಾವರ ತಾಲೂಕಿನ ಕೆರವಳ್ಳಿಯಲ್ಲಿ ಯುಗಾದಿ ಯಕ್ಷೋತ್ಸವ ಕಾರ್ಯಕ್ರಮವು ವಿಜೃಂಭಣೆಯಿAದ ನಡೆಯಿತು. ಯಕ್ಷಾಭಿಮಾನಿ ಬಳಗ ಕೆರವಳ್ಳಿ ಇವರ ಸಂಯೋಜನೆಯಲ್ಲಿ ಯುಗಾದಿ ಯಕ್ಷೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹನೀಯರೆಲ್ಲ...

ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕಥಾ ಹಂದರವುಳ್ಳ ರೋಚಕ ಘಟನೆಗಳ ಚಿತ್ರಣ ಹೊಂದಿರುವ ‘ದಂಡಿ’ ಚಲನಚಿತ್ರ ಏಪ್ರಿಲ್ ೮ ರಂದು ತೆರೆಗೆ ಬರಲು...

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಿದ್ದರಿಂದ ಅನೇಕ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಅವರು ಇಂದು ರಸ್ತೆ ಬದಿಯಲ್ಲಿ...

ಹೊನ್ನಾವರ: ಪಟ್ಡಣದ ಎನ್ ಎಮ್ ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಇಲ್ಲಿಯ ಲಯನ್ಸ್ ಕ್ಲಬ್ ವತಿಯಿಂದ ಉಚಿತವಾಗಿ ಬ್ಯಾಗಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಜೆ.ಎಮ್...

ಗುಂಡ್ಲುಪೇಟೆ:- ಇಂದು ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ (ರಿ) ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಅಂಗವಿಕಲರಾದ ರಾಜು ಅವರ...

ಕೃಷ್ಣರಾಜಪೇಟೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೂತನ ಅಧಿಕಾರಿಗಳಾಗಿ ಅರುಣ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸಿಡಿಪಿಓ ಆಗಿ ಕರ್ತವ್ಯ...

error: