May 3, 2024

Bhavana Tv

Its Your Channel

Bhagya N

ಭಟ್ಕಳ: ೭೫ನೇ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣವನ್ನು ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ದೇಶವಿಂದು ೭೫ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮದಲ್ಲಿದ್ದರೂ...

ಧರ್ಮಸ್ಥಳ : ಚಾತುರ್ಮಾಸ್ಯದ ಪವಿತ್ರ ಪರ್ವ ಕಾಲದ ೨೨ನೇ ದಿನ ಆ.೧೪ ರಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ದಂಪತಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ...

ನಾಗಮಂಗಲ ತಾಲೂಕಿನಲ್ಲಿ ೩೦ ಪರ್ಸೆಂಟ್ ಆಡಳಿತ ನಡೆಯುತ್ತಿದೆ ಎಂದು ಸ್ವಪಕ್ಷೀಯ ಶಾಸಕನ ವಿರುದ್ಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲ ಜೆಡಿಎಸ್ ಶಾಸಕ ಕೆ.ಸುರೇಶ್ ಗೌಡರ ವಿರುದ್ಧ ಗಂಭೀರ...

ನಾಗಮಂಗಲ . ಆ. 14:- ೧೪ .ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಮಂಜೂರಾಗಿರುವ ೨೫೦ ಮನೆಗಳು ಕಾಮಗಾರಿಗಳ ಬಗ್ಗೆ ಪರಿಶೀಲನೆ ಬಗ್ಗೆ ಮಾಹಿತಿ ಪಡೆದರು . ಅವರಿಂದು ನಾಗಮಂಗಲ...

ನಾಗಮಂಗಲದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ನೂತನ ಕಛೇರಿಯನ್ನ ಚುಂಚಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಆಶೀರ್ವಚನ ನೀಡುವ ಮೂಲಕ ಉದ್ಘಾಟಿಸಿ ಶುಭಾರಂಭ ಕೋರಿದರು. ನಂತರದಲ್ಲಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ...

ಬಾಗೇಪಲ್ಲಿ:-ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲೇ ಎಂಥ ವಿಪತ್ತೂ ಸಂಭವಿಸಿದರೂ ತಮ್ಮ ಜೀವದ ಹಂಗು ತೊರೆದು ಸೇವೆಗೆ ಮುಂದಾಗುತ್ತದೆ.ಇದರ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಬಿಜೆಪಿ ಪಕ್ಷದ ಯುವ ಮೋರ್ಚಾ...

ಇಳಕಲ್: ಅಂಬೇಡ್ಕರ್ ಕಾಲೋನಿಯ ಎಲ್ಲಾ ಪೌರಕಾರ್ಮಿಕರು ಇಂದುನಗರಸಭೆಯ ಮುಂದೆ ಪೌರಾಯುಕ್ತರಿಗೆ ನಮ್ಮ ಎಲ್ಲಾ ಸಾರ್ವಜನಿಕರ ಮನೆಗಳನ್ನ ತೆರವುಗೊಳಿಸದಿರಿ ಎಂದು ಮನವಿ ಕೊಟ್ಟರು. ನಗರಸಭೆಯ ಸದಸ್ಯರು ಸುರೇಶ್ ಜಂಗ್ಲಿ...

ಇಳಕಲ್: ಇಂದಿನ ಮಕ್ಕಳು ಯುವಕರು, ಸಮಾಜ ಅಡ್ಡದಾರಿ ಹಿಡಿಯುತ್ತಿರುವ ಸಮಾಜವನ್ನು ಸರಿಯಾದ ದಾರಿ ಕಡೆ ತೆಗೆದುಕೊಂಡು ಹೋಗುವಲ್ಲಿ ಭಾರತ ಭವ್ಯ ಪ್ರಜೆಗಳನ್ನಾಗಿ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ...

ಮಳವಳ್ಳಿ ; ಕರೋನ ಗೆದ್ದು ಬಂದ ಶಾಸಕ ಡಾ. ಕೆ. ಅನ್ನದಾನಿ ಅವರಿಗೆ ಮಳವಳ್ಳಿ ಪಟ್ಟಣದಲ್ಲಿ ಇಂದು ಅದ್ದೂರಿ ಸ್ವಾಗತ ದೊರೆಯಿತು.  ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ...

ಬಾಗೇಪಲ್ಲಿ:- ಪಟ್ಟಣದ ನ್ಯಾಷನಲ್ ಕಾಲೇಜು ರಸ್ತೆಯಲ್ಲಿರುವ ಜ್ಞಾನ ದೀಪ್ತಿ ಶಾಲೆಯ ಮುಂದೆ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಗ್ರಾಹಕರ ರಕ್ಷಣಾ ದಳ ತಾಲ್ಲೂಕು ಘಟಕ ಹಾಗೂ ಕಛೇರಿಯನ್ನು...

error: