May 2, 2024

Bhavana Tv

Its Your Channel

Bhagya N

ಹೊನ್ನಾವರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಭಾನುವಾರ ಆಯೋಜಿಸಿದ ಸ್ವಾತಂತ್ರೊತ್ಸವ ಕಾರ್ಯಕ್ರಮದ ದ್ವಜಾರೋಹಣದ ನೇರವೇರಿಸಿದ ತಹಸೀಲ್ದಾರ ನಾಗರಾಜ ನಾಯ್ಕಡ ನಂತರ ಅವರು ಮಾತನಾಡಿ. ದೇಶವು ಅನೇಕ ಏಳು ಬೀಳುಗಳನ್ನು...

ಭಟ್ಕಳದ ಮುಖ್ಯ ರಸ್ತೆಯಲ್ಲಿರುವ ಐಶಾ ಪ್ಲಾಜಾದಲ್ಲಿ ಕಳೆದ ೨೫ ವರ್ಷಗಳಿಂದ ಚಿನ್ನದ ವ್ಯಾಪಾರ ಮಾಡುತ್ತಾ ಬಂದಿರುವ ಚಿನ್ನದ ಮಳಿಗೆ ಗೋಲ್ಡನ್ ಜುವೆಲ್ಲರ್ ತನ್ನ ಗ್ರಾಹಕರಿಗಾಗಿ ಬಹುಮಾನ ವಿತರಣಾ...

ಭಟ್ಕಳ: ತನ್ನ ಅಣ್ಣನ ದುಡಿಮೆ ಹಾಗೂ ವರದಕ್ಷಿಣೆ ಹಣ ನೀಡಿಲ್ಲ ಎಂಬ ಉದ್ದೇಶದಿಂದ ಆತನ ಪತ್ನಿಯನ್ನು ಗ್ರಹಬಂಧನದಲ್ಲಿಟ್ಟುಕೊAಡು ಚಿತ್ರ ಹಿಂಸೆ ನೀಡಿದ್ದು ಮಹಿಳೆಯನ್ನು ತೀವ್ರತರವಾಗಿ ದೈಹಿಕ ಹಲ್ಲೆಯ...

ಮುಂಡ್ಕೂರು : ಆರೋಗ್ಯದ ದೃಷ್ಟಿಕೋನದಿಂದ ಪರಿಸರದ ಸಂರಕ್ಷಣೆ, ಪರಿಸರದ ಜಾಗೃತಿ ಮೂಡಿಸುವಂಥ ಕಾರ್ಯಕ್ರಮದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಂದು ನಾಗರಿಕನ ಕರ್ತವ್ಯ. ಜೀವಯನದಲ್ಲಿ...

ಮಳವಳ್ಳಿ : ೭೫ನೇ ಸ್ವಾತಂತ್ರ‍್ಯ ದಿನದ ಅಂಗವಾಗಿ ಮಳವಳ್ಳಿ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ತಾಲ್ಲೂಕಿನ ಯುವಕ ಮಿತ್ರರ ಬಳಗ ಹಾಗೂ ಹಲವಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ...

ಮಳವಳ್ಳಿ: ಕೋವಿಡ್ ಮೂರನೇ ಅಲೆ ಬರುವ ಮುನ್ನ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೂ ಇನ್ನೂ ೧೫ ದಿನಗಳಲ್ಲಿ ೧೦ ಐಸಿಯು ಬೆಡ್ ಗಳನ್ನು ಮಂಜೂರು ಮಾಡಲಾಗುವುದು ಎಂದು...

ಯಲ್ಲಾಪುರ:- ಆ.೨೦ರಂದು ಮೊಹರಂ ಹಬ್ಬ ಇರುವುದರಿಂದ ಈ ವರ್ಷವೂ ಕೋವಿಡ್ ಕಾರಣದಿಂದಾಗಿ ಮುಸ್ಲಿಂ ಬಾಂಧವರು ಪರಂಪರೆಯoತೆ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ. ಮಸೀದಿಯಲ್ಲಿ ೫೦ ಕ್ಕಿಂತ ಕಡಿಮೆ...

ಬಾಗಲಕೋಟೆ :ನೂತನ ಟಿವಿ ೧೨ ವಾಹಿನಿಯ ಗೌರವ ಸಂಪಾದಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಮಾನ್ಯ ಹೆಚ್.ಶಿವರಾಮೇಗೌಡರ ನೇತೃತ್ವದಲ್ಲಿ, ಟಿವಿ ೧೨ ವಾಹಿನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ...

ದಾಂಡೇಲಿ:- ದಾಂಡೇಲಿ ನಗರ ವ್ಯಾಪ್ತಿಯಲ್ಲಿ ಸುಮಾರು ೫೦೦ರಿಂದ ೬೦೦ ಜನ ವಯೋವೃದ್ದರಿಗೆ ವಿಧವಾವೇತನ, ಮುಂತಾದ ಯೋಜನೆಗಳನ್ನು ಸರ್ಕಾರದಿಂದ ಮಾಸಾಶನ ಪಡೆಯುತ್ತಿರುವ ಜೀವನದ ಸಂದ್ಯಾಕಾಲದಲ್ಲಿರುವ ಹಾಗೂ ಬಡತನದಲ್ಲಿ ಅತ್ಯಂತ...

ಭಟ್ಕಳ: ೭೫ ನೇ ಸ್ವಾತಂತ್ರೋತ್ಸವದ ಅಂಗವಾಗಿ ಭಟ್ಕಳ ತಾಲೂಕಿನ ಕುಂಟ್ವಾಣಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಭುವನ್ ತಿಮ್ಮಪ್ಪ ಗೊಂಡ ಇವರು ಎಸ್ ಎಸ್ ಎಲ್ ಸಿ...

error: