December 21, 2024

Bhavana Tv

Its Your Channel

ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆ ನಸುಕಿನ ಜಾವ ಮೊಸರು ಗಡಿಗೆ ಒಡೆದ ಸಹಸ್ರಾರು ಭಕ್ತರು

ತಾಳಿಕೋಟೆ:- ದಿನಾಂಕ 11/ 7 /22ರಂದು ನಸುಕಿನ ಜಾವ 3 ಗಂಟೆಗೆ ಊರಿನ ಪ್ರದಕ್ಷಿಣೆ ಹಾಕಿ ತದನಂತರ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ದೇವರು ಮಾತನಾಡಿದರು ವೇದಮೂರ್ತಿ ಸಂಗಯ್ಯ ವಿರಕ್ತಮಠ , ಮುರುಗೇಶ ವಿರಕ್ತಮಠ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಸುಕಿನ ಜಾವ ಐದು ಗಂಟೆಗೆ ಮೊಸರು ಗಡಿಗೆ ಒಡೆಯಲಾಯಿತು

ವರದಿ: ಅಮೋಘ ತಾಳಿಕೋಟೆ

error: