December 21, 2024

Bhavana Tv

Its Your Channel

ತಾಳಿಕೋಟೆಯ ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ವತಂತ್ರ ದಿನಾಚರಣೆ

ಬಾಗಲಕೋಟೆ:- ತಾಳಿಕೋಟೆ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ 75ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಯಿತು
ಮೊದಲು ಭಾರತಮಾತೆಗೆ ಪುಷ್ಪ ನಮನ ನಂತರ ಧ್ವಜಾರೋಹಣ ಹಾಗೂ ಭಾಷಣ ಕಾರ್ಯಕ್ರಮ ಜರುಗಿದವು
ಈ ಕಾರ್ಯಕ್ರಮದಲ್ಲಿ ಗ್ರಂಥಾಲಯದ ಅಧೀಕ್ಷಕರಾದ ಕೃಷ್ಣ ಕುಲಕರ್ಣಿ ಪಾಲ್ಕಿಸರ್, ಅಮೋಘ ಕುಲಕರ್ಣಿ, ಹಾಗೂ ಅನೇಕ ಜನರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ವರದಿ: ಅಮೋಘ ತಾಳಿಕೋಟೆ

error: