December 20, 2024

Bhavana Tv

Its Your Channel

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಬಿಎ ಮತ್ತು ಬಿಕಾಂ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಬಾಗಲಕೋಟ್ ಜಿಲ್ಲೆ ಹನುಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕಮತಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಬಿಎ ಮತ್ತು ಬಿಕಾಂ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ದಿನಾಂಕ /29/11/22ಮಂಗಳವಾರ ಸಮಯ ಮುಂಜಾನೆ 10:30 ಗಂಟೆಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಲಿದೆ .

ಈ ಕಾರ್ಯಕ್ರಮದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಅಧ್ಯಕ್ಷರು ದಿವ್ಯ ಸಾನಿಧ್ಯ ಶ್ರೀ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿ, ಉದ್ಘಾಟಕರಾಗಿ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಕಾರ್ಯದರ್ಶಿ ಬಸವರಾಜ ಕುಮಚಗಿ , ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿ ಸಹಕಾರ್ಯದರ್ಶಿ ವಿದ್ಯಾಧರ್ ಆರ್ ಮಳ್ಳಿ , ಅತಿಥಿಗಳಾಗಿ ಎಸ್ ಆರ್ ಎನ್ ಕಲಾ ಹಾಗೂ ಎಂಬಿಎಸ್ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ ಯ ಸಹಾಯಕ ಪ್ರಾಧ್ಯಾಪಕರು ಡಾ //ಎಸ್ ಎಸ್ ಹಂಗರಗಿ , ಗೌರವ ಉಪಸ್ಥಿತಿ ಆಡಳಿತ ಮಂಡಳಿ ಸರ್ವ ಸದಸ್ಯರು, ಅನಿಲ್ ಕುಮಾರ್ ಎಸ್ ಕಲ್ಯಾಣ ಶೆಟ್ಟಿ ಆಡಳಿತ ಅಧಿಕಾರಿ ಶ್ರೀ ಹು ವಿ ವ ಸಂಘ ಕಮತಗಿ, ಗ್ರಾಮೀಣ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಪ್ರಾಚಾರ್ಯರು ಪ್ರೊ ಪಿಎಂ ಗುರುವಿನ ಮಠ, ವಿದ್ಯಾರ್ಥಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕುಮಾರಿ ಲಕ್ಷ್ಮಿಬಾವಿ ಈ ಎಲ್ಲ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದಾರೆ ಎಂದು ಪ್ರೊ ಎಂಎo ಲಾಯದಗುಂದಿ ಪ್ರೊ ಎಂ ಎಸ್ ಶೆಟ್ಟರ್ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ

ವರದಿ ನಿಂಗಪ್ಪ ಕಡ್ಲಿಮಟ್ಟಿ

error: