December 21, 2024

Bhavana Tv

Its Your Channel

ಕರಡಿ ಗ್ರಾಮದ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವ, ನಸುಕಿನ ಜಾವದಲ್ಲಿ ದೇವಾಲಯಕ್ಕೆ ಸಾವಿರಾರು ಜನರ ದರ್ಶನ

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಬಸವೇಶ್ವರ ದೇವಾಲಯದಲ್ಲಿ ಕಾರ್ತಿಕೋತ್ಸವ ಸಂಭ್ರಮದಿAದ ನಡೆಯುತ್ತಿದೆ.
ಇಂದು ನಸುಕಿನ ಜಾವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ವಿವಿಧ ವಾದ್ಯಗಳ ವೈಭವ, ವೀರಗಾಸೆ, ಕೀಲು ಕುದುರೆ ಕುಣಿತ ಜನರ ಗಮನ ಸೆಳೆದವು. ಸಂಜೆ ಹುಚ್ಚಯ್ಯ ಉತ್ಸವವು ಜರುಗಲಿದೆ

ವರದಿ: ಮಹಾಂತೇಶ ಕುರಿ

error: