December 21, 2024

Bhavana Tv

Its Your Channel

ವಡಗೇರಿ ಗ್ರಾಮದಲ್ಲಿ ಶ್ರೀ ಕನಕದಾಸರ 535ನೇ ಜಯಂತೋತ್ಸವ ನಿಮಿತ್ಯವಾಗಿ ಸಾಮೂಹಿಕ ವಿವಾಹ ಸಮಾರಂಭ

ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ವಡಗೇರಿ ಗ್ರಾಮದಲ್ಲಿ ಸಂತ ಶ್ರೇಷ್ಠ ಶ್ರೀ ಕನಕದಾಸರ 535ನೇ ಜಯಂತೋತ್ಸವದ ನಿಮಿತ್ಯವಾಗಿ ಆಯೋಜಿಸಿದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಮಾಜ ಸೇವಕರಾದ ಶ್ರೀ ಎಸ್ ಆರ್ ನವಲಿ ಹಿರೇಮಠ ರವರು ಡೊಳ್ಳು. ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನ ವಧು ವರರಿಗೆ ಶುಭ. ಹಾರೈಸಿದರು..

ವರದಿ:- ಮಹಾಂತೇಶ ಕುರಿ

error: