March 27, 2025

Bhavana Tv

Its Your Channel

ರೇನ್ ಡ್ಯಾನ್ಸ್ ಗೆ ಕುಣಿದು ಕುಪ್ಪಳಿಸಿ,ಬಣ್ಣದಲ್ಲಿ ಮಿಂಚಿದ್ದ ಯುವಕರು

ಬಾಗಲಕೋಟೆ: ಕಮತಗಿ ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಪ್ರಥಮಬಾರಿಗೆ ಆಯೋಜಿಸಲಾಗಿದ್ದ ರೇನ್ ಡ್ಯಾನ್ಸ್ ಗೆ ಪಟ್ಟಣದ ಹಿರಿಯರು, ಯುವಕರು, ಮಕ್ಕಳು ಪರಸ್ಪರ ಬಣ್ಣ ಹಚ್ಚಿ, ಕುಣಿದು ಕುಪ್ಪಳಿಸಿದರು. ಪಟ್ಟಣದ ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಪಟ್ಟಣ ಪಂಚಾಯತ ಸದಸ್ಯರು ರೇನ್ ಡ್ಯಾನ್ಸ್ ಆಯೋಜನೆಗೆ ಆಯೋಜನೆಗೆ ಸಹಕಾರ ನೀಡಿದರು

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: