December 21, 2024

Bhavana Tv

Its Your Channel

ಇಳಕಲ್ಲ ತಾಲೂಕ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ.ಬ.ಗವಿಮಠ ಆಯ್ಕೆ.

ಬಾಗಲಕೋಟೆ: ಇಳಕಲ್ಲ ತಾಲೂಕ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿಜಯ .ಬ.ಗವಿಮಠ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ನಾಗಭೂಷಣ ಸಿಂಪಿ, ವಿನೊದ ಬಾರಿಗಿಡದ, ಶಂಕರ ಮಂಡಿ. ಹಾಗೂ ಸಂಘಟನಾ ಕಾಯ೯ದಶಿ೯ಯಾಗಿ ಭೀಮಣ್ಣ ಗಾಣಿಗೇರ. ಹಾಗೂ ಖಜಾಂಚಿಯಾಗಿ ವಿಜಯ ಪಲ್ಲೇದ ಆಯ್ಕೆ ಆಗಿದ್ದಾರೆ.
ನೂತನ ಇಳಕಲ್ ಕಾರ್ಯನಿರತ ಪತ್ರಕರ್ತ ತಾಲೂಕ ಘಟಕ ಕಾರ್ಯದರ್ಶಿ ಜಾಕೀರ ತಾಳಿಕೋಟಿ ಕಾ ನಿ ಪ ಸಂಘದ ಜಿಲ್ಲಾ ಅಧ್ಯಕ್ಷ ಸುಭಾಶ ಹೊದ್ಲರು ಸರ್ವ ಸದಸ್ಯರು ಸತ್ಕರಿಸಿ ಅಭಿನಂದಿಸಿದರು.ಈ ಸಂಧರ್ಭದಲ್ಲಿ ಹಿರಿಯ ಪತ್ರಕರ್ತರಾದ. ಸಿ .ಸಿಚಂದ್ರಾಪಟ್ಟಣ್ಣ.ಬಿ .ಬಾಬು .ಮಲ್ಲಣ್ಣ ಇಂದರಗಿ .ಬಸವರಾಜ ಮಠದ ಹಾಗೂ ಜಿಲ್ಲಾ ಅಧ್ಯಕ್ಷರು ಸುಭಾಶ ಹೊದ್ಲರ್ ಉಪಸ್ಥಿತರಿದ್ದರು.
ವಿಜಯ ಗವಿಮಠ ಅಭಿಮಾನಿಗಳ ಬಳಗ ದಿಂದ ನಗರದ ಹೃದಯ ಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

error: