December 21, 2024

Bhavana Tv

Its Your Channel

ಸಾರಿಗೆ ನೌಕರರ ಮೇಲೆ ಆದ ಶಿಸ್ತುಕ್ರಮಗಳನ್ನು ರದ್ದುಪಡಿಸುವಂತೆ ಹುನಗುಂದ ತಾಲೂಕು ಶಾಸಕರಿಗೆ ಮನವಿ.

ಇಲಕಲ್ಲ:- ಕಳೆದ ೯ ದಿನಗಳಿಂದ ಸಾರಿಗೆ ನೌಕರ ಮುಷ್ಕರ ನಡೆಯುತ್ತಿದ್ದು ಕರ್ತವ್ಯಕ್ಕೆ ಹಾಜರಾಗದವರ ಮೇಲೆ ಶಿಸ್ತು ಪ್ರಕರಣ ಹಾಕುತ್ತಿದ್ದು ಇದನ್ನು ರದ್ದುಪಡಿಸುವಂತೆ ಹುನಗುಂದ ಮತ್ತು ಇಲಕಲ್ಲ ಸಾರಿಗೆ ನೌಕರರು ಮಾನ್ಯ ತಾಲೂಕ ಶಾಸಕರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕನಿಗೆ ಮನವಿ ಸಲ್ಲಿಸಿ ಸರ್ಕಾರದೊಂದಿಗೆ ಚರ್ಚಿಸಲು ತಿಳಿಸಿದ್ದಾರೆ.

ಪ್ರತಿನಿತ್ಯ ದೂರವಾಣಿ ಸಂಪರ್ಕ ಕರೆ ಮಾಡಿ ನಮಗೆ ಅಧಿಕಾರಿಗಳ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಸಾರಿಗೆ ನೌಕರರು ಮಾಧ್ಯಮದವರ ಮುಂದೆ ಅಳಲು ತೊಡಿಕೊಂಡರು.

ವರದಿ :-ಮಹಾಂತೇಶ್ ಕುರಿ

error: