December 20, 2024

Bhavana Tv

Its Your Channel

ಯಲ್ಲಪ್ಪ ಕಾಂಬಳೆಯವರಿಗೆ ಸನ್ಮಾನ

ಇಳಕಲ್ : ನಗರದ ಹೆಮ್ಮೆಯ ಯುವ ಕಲಾವಿರಾದ ಯಲ್ಲಪ್ಪ ಕಾಂಬಳೆ ಅವರು ಭಕ್ತ ಕನಕದಾಸರ ಕಲಾಕೃತಿಯನ್ನು ಹುನಗುಂದ ತಾಲೂಕಿನ ಕಿರಸೂರ ಗ್ರಾಮದಲ್ಲಿ ಬಿಡಿಸಿದ್ದರಿಂದ ಊರಿನ ಜನತೆ ಮತ್ತು ಸಮಾಜದ ಬಾಂದವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಯಲ್ಲಪ್ಪ ಕಾಂಬಳೆ ಅವರಿಗೆ ಸನ್ಮಾನ ಮಾಡಿದರು. ವೀರೇಶ ಉಂಡೊಡಿ, ಮತ್ತು ಊರಿನ ಗಣ್ಯಮಾನರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ: ವಿನೋದ ಬಾರಿಗಿಡದ

error: