December 22, 2024

Bhavana Tv

Its Your Channel

ಇಳಕಲ್ ನಗರದ ಕಟ್ಟಡ ಕಾರ್ಮಿಕರ ವತಿಯಿಂದ ಪ್ರತಿಭಟನೆ

ಇಳಕಲ್: ಅಲಂಪೂರಪೇಟ ದುರ್ಗಾದೇವಿ ದೇವಾಲಯ ದಿಂದ ಹೊರಟು ಮೇನ ಬಜಾರ್ ಮಾರ್ಗ ವಾಗಿ ನಗರಸಭೆ ಹೋಗಿ ಮನವಿ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಜಾಗವನ್ನು ನಮಗೆ ಕೊಡಿಸಿ ಯೆಂದು ನಗರಸಭೆ ಅಧ್ಯಕ್ಷ ರಿಗೆ ಹಾಗೂ ಪೌರಾಯುಕ್ತರಿಗೆ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಅಧ್ಯಕ್ಷರಾದ ದುರಗಪ್ಪ ಗುಳೇದಗುಡ್ಡ ಉಪಾಧ್ಯಕ್ಷ ರಾದ ದ್ಯಾಮಣ್ಣ ಹೈವಳಿ ಹಾಗೂ ಕಾರ್ಯದರ್ಶಿಯಾದ ಸಂಗಪ್ಪ ಅಮೀಗಡ ಸದಸ್ಯರಾದ ಪರಶುರಾಮ ಬಿಸಲಿನ್ನಿ ಅಶೋಕ ಪೂಜಾರಿ ಮುರ್ತುಜ ಬದಾಮಿ ತಿಮ್ಮನ ಹೂಲಗೇರಿ ತಪ್ಪಣ ಬಿಜಕಲ ಬಸುರಾಜ ಮೇಲಿಮನಿ ಉಪಸ್ಥಿತರಿದ್ದರು.
ವರದಿ: ವಿನೋದ ಬಾರಿಗಿಡದ ಇಳಕಲ್

error: