ಇಳಕಲ್: ಹುನಗುಂದ -ಇಲಕಲ್ಲ ಅವಳಿತಾಲೂಕಿನ ಹಾಲುಮತ ಸಮಾಜದ ಅಧ್ಯಕ್ಷ ಹಾಗೂ ಪ್ರಧಾನಕಾರ್ಯದರ್ಶಿ ಗಳ ನೇಮಕ ಕಾರ್ಯಕ್ರಮವನ್ನು ತೊಂಡಿಹಾಳ ಗ್ರಾಮದ ತೋಟದಲ್ಲಿ ಪೂರ್ವ ಭಾವಿ ಸಭೆ ಅಯೋಜಿಸಲಾಗಿತ್ತು .
ಕಾರ್ಯಕ್ರಮದ ದಿವ್ಯಸಾನಿದ್ಯ ವನ್ನ ರೇವಣಸಿದ್ದೆಶ್ವರ ಸಂಸ್ಥಾನಮಠ ಮನ್ಸೂರ ಪೂಜ್ಯ ಬಸವರಾಜ ದೇವರು ಸಭೆಯ ವಹಿಸಿದರು ನಂತರ ಡೊಳ್ಳು ಬಾರಿಸುವ ಮೂಲಕ ಪೂಜ್ಯರು ಉದ್ಘಾಟಿಸಿದರು.
ನಂತರ ಹಾಲುಮತ ಸಮಾಜದ ಅವಳಿತಾಲೂಕಿನ ಅಧ್ಯಕ್ಷರಾಗಿ ಮಹಾಂತಗೌಡ ಗ್ಯಾ.ಪಾಟೀಲ್ ಆಯ್ಕೆ ಆದರೂ ಹಾಲುಮತ ಸಮಾಜದ ಪ್ರಧಾನಕಾರ್ಯದರ್ಶಿ ಆಗಿ ಮಂಜು ಆಲೂರ ಗೌರವಾಧ್ಯಕ್ಷರಾಗಿ ವೀರೇಶ್ ಉಂಡೋಡಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲುಮತ ಸಮಾಜದ ಅಧ್ಯಕ್ಷರಾದ ಡಿ.ಬಿ. ಸಿದ್ದಾಪುರ.ಹಾಲುಮತ ಸಮಾಜದ ಜಿಲ್ಲಾ ಪ್ರಧಾನಕಾರ್ಯದರ್ಶಿ ಹನಮಂತಪ್ಪ ಅಪ್ಪಣ್ಣನವರ ಸಮಾಜದ ಹಿರಿಯರಾದ ಎಲ್.ಎನ್ ಶಾಂತಗೇರಿ. ವಕೀಲರು ತೋಟ್ಲಪ್ಪ , ಬಸಣ್ಣ ಅಂಟರದಾನಿ, ಹುನಗುಂದ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಗಣ್ಣ ಹಂಡಿ, ಅಪ್ಪು ಆಲೂರ.ನಿಲಪ್ಪ ಓಲೇಕಾರ, ಮಂಜುನಾಥ ಗೌಡರ,ಶರಣಗೌಡ ಮಹಾಂತೇಶ ಉಂಡೋಡಿ, ಚಂದ್ರಶೇಖರ ಸನ್ನಿ ,ಗೀರಿಶ ಪಾಟೀಲ್, ಶರಣ್ಣಪ್ಪ ಗೋಡಿ.
ಹುನಗುಂದ ಹಾಗೂ ಇಲಕಲ್ಲ ತಾಲೂಕಿನ ಹಾಲುಮತ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ವರದಿ: ಮಹಾಂತೇಶ ಕುರಿ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ