March 26, 2025

Bhavana Tv

Its Your Channel

ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…

ಇಳಕಲ್; ಕಂಬಳಿಹಾಳ ಸಜ್ಜಲಗುಡ್ಡದ ಪೂಜ್ಯ ದೊಡ್ಡ ಬಸವಾರ್ಯತಾತನವರು ದಿವ್ಯ ಸಾನಿಧ್ಯದ ಮೂಲಕ ಹಲವಾರು ಎತ್ತಿನ ಬಂಡಿಗಳ ಮೂಲಕ ಹಾಗೂ ಪಾದಯಾತ್ರೆಯ ಮೂಲಕ ಭಕ್ತರು ಗುಡದೂರಿನ ಕಡೆಗೆ ಪಾದಯಾತ್ರೆ ಪ್ರಾರಂಭಿಸಿದರು.

ಶ್ರೀ ಮಠದ ಸದ್ಭಕ್ತರು ಪೂಜ್ಯರ ನೇತೃತ್ವದಲ್ಲಿ ಹಲವಾರು ಚಕ್ಕಡಿ ಬಂಡಿಗಳು, ಟ್ರ‍್ಯಾಕ್ಟರ್ ಗಳ ಮೂಲಕ ಶ್ರೀಮಠದಿಂದ ಪ್ರಾರಂಭಗೊAಡು ನಂದವಾಡಗಿ,ಕAದಗಲ್ ಮುದೇನೂರು, ಮಾದಾಪೂರ ಮಾರ್ಗದ ಮೂಲಕ ಗುಡದೂರಿನ ಪೂಜ್ಯರ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹೊರಟರು.

ಪೂಜ್ಯರು ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಪೂಜ್ಯರನ್ನ ಭಕ್ತಿ ಭಾವದ ಮೂಲಕ ಭವ್ಯ ಸ್ವಾಗತ ನೀಡಿದ ರು. ಈ ಪಾದಯಾತ್ರೆಯಲ್ಲಿ ಶ್ರೀಮಠದ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿಗಾರರು: ಮಹಾಂತೇಶ ಕುರಿ

error: