ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠ ಎಂದೇ ಸುಪ್ರಸಿದ್ಧವಾದ ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿಯ ದೇವಸ್ಥಾನದ ಬಾಗಿಲು ೭೮ ದಿನಗಳ ನಂತರ ಭಕ್ತಾದಿಗಳ ದರ್ಶನಕ್ಕೆ ತೆಗೆದಿದೆ...
MANDYA
ಮಂಡ್ಯ: ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ತಡೆದು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ತಾಲ್ಲೂಕಿನ ಕೋಮನಹಳ್ಳಿಯ ರೈತವಿಜ್ಞಾನಿ ರೋಬೋ ಮಂಜೇಗೌಡ ಅವರು ಕೊರೋನಾ ಕಿಲ್ಲರ್ ಎಂಬ ಸಾಧನವನ್ನು ಆವಿಷ್ಕಾರ ಮಾಡಿದ್ದಾರೆ…...
ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ ಜಿಲ್ಲೆಯ ಮೈಷುಗರ್ ಸಕ್ಕರೆ ಕಾರ್ಖಾನೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ. ಪಾoಡವಪುರ ಸಕ್ಕರೆ ಕಾರ್ಖಾನೆಯನ್ನು ಮಾಜಿಸಚಿವ...
ಕೃಷ್ಣರಾಜಪೇಟೆ ; ಬೆಂಗಳೂರಿನಿಂದ ಕೃಷ್ಣರಾಜಪೇಟೆ ಪಟ್ಟಣಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಬರುತ್ತಿರುವಾಗ ನಾಗಮಂಗಲ ಕೆ.ಆರ್.ಪೇಟೆ ಮಧ್ಯದ ಜಲಸೂರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಭಿವೃದ್ಧಿ...
ಕೃಷ್ಣರಾಜಪೇಟೆ ; ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಜನಪರ ಹೋರಾಟಗಾರ, ಸಂಘಟನಾ ಚತುರ ಅಕ್ಕಿಹೆಬ್ಬಾಳು ಆರ್.ವಾಸು ಅವರನ್ನು ನೇಮಕ ಮಾಡಿ...
ಮಂಡ್ಯ: ಎಸ್.ಎಸ್.ಎಲ್.ಸಿ ಫಲಿತಾಂಶವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ..ಸಧ್ಯದಲ್ಲಿಯೇ ಎದುರಾಗಲಿರುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಿ ಉನ್ನತವಾದ ಫಲಿತಾಂಶವನ್ನು ತಂದುಕೊಡುವ ನಿಟ್ಟಿನಲ್ಲಿ ಇಂದಿನಿoದಲೇ ಕಾರ್ಯೋನ್ಮುಖರಾಗಬೇಕು..ರಾಜ್ಯದಲ್ಲಿ ೧೦ನೇ ಸ್ಥಾನದಲ್ಲಿರುವ...
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೊರೋನಾ ಅಟ್ಟಹಾಸವು ನಿಯಂತ್ರಣಕ್ಕೆ ಬರುತ್ತಿದೆ. ತಾಲ್ಲೂಕಿಗೆ ಹೊರರಾಜ್ಯಗಳ ಜನರು ಕದ್ದುಮುಚ್ಚಿ ಅಡ್ಡದಾರಿಯಲ್ಲಿ ಬರುವ ಅಗತ್ಯವಿಲ್ಲ. ನೇರವಾಗಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ...
ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ ೧೪೨ ಮುಂಬೈ ಕನ್ನಡಿಗರನ್ನು ಇಂದು ತಾಲ್ಲೂಕು ಆಡಳಿತದ ವತಿಯಿಂದ ಬಿಡುಗಡೆ ಆದೇಶ ಪತ್ರ ನೀಡಿ...
ಕೆ.ಆರ್. ಪೇಟೆ : ಕೊರೋನಾ ಪ್ರಥಮ ಪ್ರಕರಣ ಸಂಖ್ಯೆ ೫೬೯ ಕೃಷ್ಣರಾಜಪೇಟೆ ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಪತ್ತೆಯಾಗಿ ಸೀಲ್ ಡೌನ್ ಆಗಿ ಕಾಂಟಿನೆAಟಲ್ ಝೋನ್ ಆಗಿದ್ದ ಗ್ರಾಮವನ್ನು...
ಕೃಷ್ಣರಾಜಪೇಟೆ ; ತಾಲ್ಲೂಕಿನಲ್ಲಿ ಸಂಕಷ್ಠದ ಸಮಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಪ್ರಾಣದ ಹಂಗನ್ನು ತೊರೆದು ಹಗಲು ರಾತ್ರಿಯೆನ್ನದೇ ದುಡಿದು ಕ್ವಾರಂಟೈನ್ ನಲ್ಲಿರುವ ೧೧೫೦ಕ್ಕೂ ಹೆಚ್ಚು ಜನರಿಗೆ ಊಟ...