May 2, 2024

Bhavana Tv

Its Your Channel

MANDYA

ಕೃಷ್ಣರಾಜ ಪೇಟೆ :- ಶಿಕ್ಷಕರು ಸಮಾಜದ ಪರಿವರ್ತಕರಾಗಿದ್ದಾರೆ. ಮಕ್ಕಳ ಉಜ್ವಲವಾದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ...

ಕಿಕ್ಕೇರಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮುಖಾಂತರ ಪಕ್ಷ ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಕರೆ ನೀಡಿದ ಜೆಡಿಎಸ್ ಯುವ ಹಾಗೂ ಶ್ರೀ ಸುಬ್ರಹ್ಮಣ್ಯ ಸೇವಾ...

ಕೃಷ್ಣರಾಜಪೇಟೆ ಸಮೀಪದ ದೊಡ್ಡಕಾಡನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 180 ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಶಿಕ್ಷಣ ಸಾಮಾಗ್ರಿಗಳನ್ನು ಕನ್ನಡಾಂಬೆ ರಕ್ಷಣಾ ವೇದಿಕೆಯ...

ನಾಗಮಂಗಲ :- ಶಾಲಾ ಮಕ್ಕಳಿಂದ ಜನರಲ್ಲಿ ಜಾಗೃತಿ ಮೂಡಿಸಲು ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ನಾಗಮಂಗಲ ಪಟ್ಟಣದ ಸೌಮ್ಯ ಕೇಶವ ದೇವಸ್ಥಾನದ ಆವರಣದಿಂದ ರೋಟರಿ...

*ಮಾರ್ಚ 5 ರಂದು ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿoಗ್ ಕಾಲೇಜು ಆವರಣದಲ್ಲಿ ಮೆಗಾ ಆರೋಗ್ಯಮೇಳ..*20 ಸಾವಿರ ಜನರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಸಿದ್ಧತೆ..ಜಿಲ್ಲಾಧಿಕಾರಿ ಅಶ್ವಥಿ ಪರಿಶೀಲನೆ …...

ನಾಗಮಂಗಲ:-ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ನಾಗಮಂಗಲ ಹಾಗೂ ಸರ್ಕಾರಿ ಚಿಣ್ಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು ಕನ್ನಡ ಭಾಷೆಯ ಹಿರಿಮೆ-ಗರಿಮೆಯನ್ನು ಕುರಿತು...

ನಾಗಮಂಗಲ: ಪತ್ರಕರ್ತರ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿ ಆಮೀಷ ನೀಡುವ ಮೂಲಕ ರಾಜಕಾರಣಿಗಳಿಗಿಂತ ಕಡೆಯಾಗುತ್ತಿರುವುದು ಬೇಸರದ ಸಂಗತಿ. ಪತ್ರಕರ್ತರಲ್ಲಿ ಬಣಗಳು ಉಂಟಾಗಿರುವುದರಿAದ ಮಾಧ್ಯಮ ಕ್ಷೇತ್ರ ಅದೋಗತಿಗೆ...

ನಾಗಮಂಗಲ:- ಹರದನಹಳ್ಳಿ ಪಂಚಾಯತಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಸಾರಿಗೆ ಬಸ್ ಇಲ್ಲವಂತೆ, ಪ್ರತಿ ದಿನವೂ ಆಟೋಗಳಿಗೆ 70 ರಿಂದ 80ರೂ ಕೊಟ್ಟು ಶಾಲಾ ಕಾಲೇಜಿಗೆ ಬಂದು ಓದಲಿಕ್ಕೆ ಆಗುತ್ತಾ...

ಕೆ.ಆರ್.ಪೇಟೆ:- ಜೀವ ಜಲವಾದ ನೀರು ಅಮೂಲ್ಯವಾದದ್ದು, ಪಶು, ಪಕ್ಷಿ, ಪ್ರಾಣಿಗಳು ಸೇರಿದಂತೆ ಮಾನವ ಕುಲಕ್ಕೆ ಮುಖ್ಯವಾಗಿ ಬೇಕಾದ ನೀರಿನ ಸಂರಕ್ಷಣೆಗೆ ಮುಖ್ಯವಾಗಿ ಬೇಕಾದ ಕೆರೆ ಕಟ್ಟೆಗಳನ್ನು ಜೋಪಾನ...

ನಾಗಮಂಗಲ: ಶಿವಮೊಗ್ಗದಿಂದ ಶೀರಂಗಪಟ್ಟಣದವರೆಗೆ ಹೊರಟಿದ್ದ ಚಿತಾಭಸ್ಮ ರಥಯಾತ್ರೆಗೆ ರಾಜ್ಯ ಸರ್ಕಾರದಿಂದಲೇ ಅಡ್ಡಿ ಎಂದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ದೇವನೂರು ಸಮೀಪದ ಕಾಳಿಮಠದ ಶ್ರೀ ಯೋಗೇಂದ್ರ ಋಷಿಕುಮಾರ...

error: