March 17, 2025

Bhavana Tv

Its Your Channel

BHATKAL

ಭಟ್ಕಳ: ಎರಡು ವರ್ಷಗಳ ಕಾಲ ಕೋವಿಡ್-೧೯ನಿಂದ ನೀರಸಗೊಂಡಿದ್ದ ಹೋಳಿ ಹುಣ್ಣಿಮೆ ಈ ವರ್ಷದಿಂದ ಮತ್ತೆ ತನ್ನ ಹಿಂದಿನ ಮೆರಗನ್ನು ಪಡೆದುಕೊಂಡಿದೆ. ಭಟ್ಕಳ ತಾಲೂಕಿನಲ್ಲಿ ಹೋಳಿ ಹುಣ್ಣಿಮೆಯನ್ನು ಅತ್ಯಂತ...

ಭಟ್ಕಳ: ಪವರ್​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಭಟ್ಕಳದಲ್ಲಿಯು ಸಹ ಅಪ್ಪು ಅಭಿಮಾನಿಗಳು ಸಿನಿಮಾ ಬಿಡುಗಡೆ ಹಿನ್ನೆಲೆ...

ಭಟ್ಕಳ: ಮಾರ್ಚ 8 ರಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟಿçÃಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಟ್ರಸ್ಟಿ, ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀಮತಿ ಪುಷ್ಪಲತಾ...

ಭಟ್ಕಳ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಉತ್ತೇಜಿಸಿ, ಪ್ರೋತ್ಸಾಹಿಸಿ ವೇದಿಕೆಯನ್ನೂ ಸಹ ಒದಗಿಸಿ ಕೊಡುವ ಉದ್ದೇಶದಿಂದ ಚಿಣ್ಣರ ಮೇಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಯೋಗ, ಥಿಯೇಟರ್, ಕಿರುಚಿತ್ರ,...

ಭಟ್ಕಳ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂಬ ಹೈಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ, ಭಟ್ಕಳದ ತಂಝೀo ಸಂಸ್ಥೆಯಿoದ ನೀಡಿದ ಸ್ವಯಂಪ್ರೇರಿತ ಬಂದ್ ಕರೆಗೆ ಬುಧವಾರದಂದು ಉತ್ತಮ ಪ್ರತಿಕ್ರಿಯೆ...

ಭಟ್ಕಳ: ಹಿಜಾಬ್ ತೀರ್ಪಿನ ಹಿನ್ನೆಲೆ ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿಯ ನಡುವೆ ತೀರ್ಪಿನ ವಿರುದ್ಧ ಬಲವಂತವಾಗಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟನ್ನು ಬಂದ್ ಮಾಡಿಸುತ್ತಿದ್ದ ನಾಲ್ವರ ಮೇಲೆ ಪ್ರಕರಣ...

ಭಟ್ಕಳ: ಉಚ್ಚ ನ್ಯಾಯಾಲಯ ನೀಡಿದ ಹಿಜಾಬ್ ಕುರಿತ ತೀರ್ಪು ಸಂಪೂರ್ಣ ನಮ್ಮ ಇಸ್ಲಾಮ್‌ಗೆ ವಿರುದ್ಧವಾಗಿದ್ದು ಇದರಿಂದ ತಮಗೆ ಬಹಳ ನೋವಾಗಿದೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾ-ವ-ತಂಜೀA ಸಂಸ್ಥೆ...

ಭಟ್ಕಳ:-ಹಿಜಾಬ ಕುರಿತಾದ ತೀರ್ಪು ಪ್ರಕಟವಾಗುತ್ತಿರುವಂತೆ ಭಟ್ಕಳದ ಕೆಲವು ಮುಸ್ಲಿಂ ಯುವಕರು ಬಲವಂತವಾಗಿ ಒಂದು ಸಮುದಾಯದ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿಸುವಲ್ಲಿ ನಿರತರಾಗಿದ್ದು ಪೊಲೀಸರು ಆಕ್ಷೇಪ ವ್ಯಕ್ತಡಿಸಿ ಯಾರ...

error: