April 27, 2024

Bhavana Tv

Its Your Channel

BHATKAL

ಭಟ್ಕಳ : ಒಟ್ಟೂ ೧೬ ಪಂಚಾಯತಗಳ ಪೈಕಿ ೧೨ ಪಂಚಾಯತಗಳಲ್ಲಿ ಕಾಂಗ್ರೆಸ್ ಬೆ೦ಬಲಿತರು ಅಧ್ಯಕ್ಷ ಹುದ್ದೆಗೆ ಏರಿದ್ದರೆ, ೪ ಪಂಚಾಯತಗಳಲ್ಲಿ ಬೆಂಬಲಿತರು ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ....

ಭಟ್ಕಳ: ರಾತ್ರಿ ಹೊಟೇಲ ಕೆಲಸ ಮುಗಿಸಿ ಊಟ ಮಾಡಿ ಮದ್ಯ ಬಾಟಲಿ ತೆಗಡಿಕೊಂಡು ಹೋದ ವ್ಯಕ್ತಿಯೋರ್ವ ಮಂಗಳವಾರದAದು ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಸಮೀಪ ವ್ಯಕ್ತಿಯ ಮೃತ...

ಭಟ್ಕಳ: ಭಟ್ಕಳದ ಮಹಿಳಾ ಅಭ್ಯುದಯ ಸಹಕಾರಿ ಸಂಘ ನಿಯಮಿತವೂ ಅಭಿವೃದ್ಧಿಯಲ್ಲಿದ್ದು ನಿರ್ಣಾಯಕ ಪಾತ್ರವಹಿಸಿ ಸದ್ಯ 2 ಶಾಖೆಗಳನ್ನು ತೆರೆಯಲಾಗಿದ್ದು 35 ಕೋಟಿ ರೂ. ವ್ಯವಹಾರ ಹೊಂದಿದೆ ಹಾಲಿ...

ಭಟ್ಕಳ : ತಾಲೂಕಿನ ಕೋಣಾರ ಗ್ರಾಮದ ಬೇಸೆಯವಳಾದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಈಕೆಯು ಅಖಿಲ ಭಾರತ ಮಟ್ಟದ ಜ್ಯೂನಿಯರ್ ರಿಸರ್ಚ ಫೆಲೋ ಪರೀಕ್ಷೆಯಲ್ಲಿ 147ನೇ ರ‍್ಯಾಂಕ್ ಗಳಿಸುವ...

ಭಟ್ಕಳ ; ಪ್ರತಿಷ್ಟಿತ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಉಪಾಧ್ಯಕ್ಷರಾಗಿ ಪರಮೇಶ್ವರ ದೇವಡಿಗ ಅವಿರೋಧವಾಗಿ...

ಭಟ್ಕಳ: ಕಾರ್ಗಿಲ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ರಕ್ತದಾನ ಶಿಬಿರ ದಲ್ಲಿ ಪಾಲ್ಗೊಳ್ಳಲು ಮಂಗಳೂರಿ ನಿಂದ ಬೈಕ್ ಮೂಲಕ ಕಾರ್ಗಿಲ್ ಗೆ ಪ್ರಯಾಣಿಸಿದ ಸೈಫ್ ಸುಲ್ತಾನ್ ಮತ್ತು ಆದಿಲಾ ಫರ್ಹೀನ್...

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದ್ದು ಅನೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ.ಈ ವರ್ಷದ ಮುಂಗಾರು ತಡವಾಗಿ ಪ್ರಾರಂಭವಾಗಿದ್ದರೂ ಸಹ ಜುಲೈ...

ಭಟ್ಕಳ: ಪಟ್ಟಣದ ಪ್ರತಿಷ್ಠಿತ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದ...

ಭಟ್ಕಳ: ತಾಲೂಕಿನ ಪ್ರತಿಷ್ಠಿತ ರಿಬ್ಕೋ ಸಂಸ್ಥೆಯ ಮಾಲೀಕನ ಮನೆ ಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ...

ಭಟ್ಕಳ : ಕರ್ನಾಟಕದಲ್ಲಿ ಹಿಂದುಗಳ ಹತ್ಯೆಗೆ ಖಂಡನೆ ಹಿಂದುಗಳ ರಕ್ಷಣೆಗೆ ಆಗ್ರಹಿಸಿ, ದೇಶಾದ್ಯಂತ ವಕ್ಫ ಬೋರ್ಡ್ ಕಾಯ್ದೆ ರದ್ದುಗೊಳಿಸಲು, ವಕ್ಫಬೋರ್ಡ ವಶಪಡಿಸಿಕೊಂಡ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಿ...

error: