May 3, 2024

Bhavana Tv

Its Your Channel

BHATKAL

ಭಟ್ಕಳ: ಸರಕಾರದ ಮಹತ್ವಾಂಕಾಕ್ಷಿ ಯೋಜನೆಯಾದ ಸರಕಾರಿ ಆಸ್ಪತ್ರೆಯಲ್ಲಿ ಸರ್ವರಿಗೂ ಚಿಕಿತ್ಸೆ' ಎನ್ನುವುದು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಅಕ್ಷರಶಃ ಪಾಲಿಸಲಾಗುತ್ತಿದೆ ಎಂದರೆ ಅತಿಶಯವಾಗದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೈಟೆಕ್...

ಭಟ್ಕಳ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಜಾಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಟ್ಕಳ ಅರ್ಬನ್ ಬ್ಯಾಂಕ್...

ಭಟ್ಕಳ:ಅಪರಿಚಿತ ವಾಹನವೊಂದು ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ತ ಮಹಿಳೆಗೆ ಢಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೈಲೂರು ಕ್ರಾಸ್ ಸಮೀಪ ನಡೆದಿದೆ.ಪಿರ್ಯಾದಿಯು ತನ್ನ ಸ್ನೇಹಿತನೊಂದಿಗೆ...

ಭಟ್ಕಳ:ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ -ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸ್ಟೇಟ್ ಪರ್ಮಿಟ್ ಹೊಂದಿರುವ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆಹಿಂದಿನಿAದಲೂ ನಮ್ಮ ರಾಜ್ಯದಿಂದ ಸ್ಟೇಟ್ ಪರ್ಮಿಟ್ ಹೊಂದಿರುವ...

ಭಟ್ಕಳ: ಜಗತ್ತಿನಲ್ಲಿರುವ ಎಲ್ಲ ಸಂಪತ್ತುಗಳಿಗಿAತ ವಿದ್ಯಾ ಸಂಪತ್ತು ಶ್ರೇಷ್ಠವಾಗಿದೆ. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಯಾವತ್ತಿಗೂ ವ್ಯರ್ಥ ಎಂದು ಶ್ರೀ ಗೋಕರ್ಣ ಪರ್ತಗಾಳಿ ಶ್ರೀ ಜೀರ್ವೋತ್ತಮ ಮಠಾಧೀಶ ಶ್ರೀಮದ್...

ಭಟ್ಕಳ: ನೆಲಸಮ ಬಾವಿಯ ಸಮೀಪವಿದ್ದ ಹುಲ್ಲು ಕಟಾವು ಮಾಡಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಹಾಡವಳ್ಳಿ ಯಲ್ಲಿ ನಡೆದಿದೆ. ಮೃತ...

ಭಟ್ಕಳ: ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣ ಹಿಡಿದು ಕರಾವಳಿಯುದ್ಧಕ್ಕೂ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಬಿಜೆಪಿ, ಈಗ ಸಿಬಿಐ ತನಿಖಾ ವರದಿಯನ್ನು ನೋಡಿಕೊಂಡು ನಾಡಿನ ಜನತೆಯ ಕ್ಷಮೆ...

ಭಟ್ಕಳ: ನಾಡ ಹಬ್ಬದಂದು ನಡೆಯುತ್ತಿರುವ ದಸರಾ ಕಾವ್ಯೊತ್ಸವ ಅತ್ಯಂತ ವಿಶಿಷ್ಟ ಎಂದು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ನುಡಿದರು. ಅವರು ಇಲ್ಲಿನ ಶಿರಾಲಿಯ ಆಲೆಮನೆಯ...

ಭಟ್ಕಳ: ಕಳೆದ ಸೆಪ್ಟೆಂಬರ್ 17 ರಂದು ಮನೆಯಿಂದ ಕಟ್ಟಿಗೆ ತರಲು ಅರಣ್ಯಕ್ಕೆ ಹೋಗಿ ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಬೆಂಗ್ರೆ ಉಳ್ಳಮಣ್ಣಿನ ಮಾಲೆಕೊಡ್ಲು ಸಮೀಪ ಮಹಿಳೆಯ ಶವ...

ಭಟ್ಕಳ: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ನಿಮಿತ್ತ ಭಟ್ಕಳ ತಾಲ್ಲೂಕಿನಲ್ಲಿ 100+ ವರ್ಷ ಪೂರೈಸಿದ 7 ಜನ ಶತಾಯುಷಿ ಮತದಾರರಿಗೆ ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಹಾಗೂ...

error: