March 19, 2025

Bhavana Tv

Its Your Channel

BHATKAL

ಭಟ್ಕಳ ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಬಾರಿ ಮಳೆಯಿಂದಾಗಿ ಹಾನಿ ನಡೆದ ಸ್ಥಳಕ್ಕೆ ಕೇಂದ್ರದಿAದ ತಂಡ ಬಂದಿದ್ದು ಆಯ್ದ ಪ್ರದೇಶಗಳಲ್ಲಿ ತನಿಖೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದಾರೆ...

ಭಟ್ಕಳ: ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ವಿಳಂಬಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಕುತಂತ್ರವೇ ಕಾರಣ ಎಂದು ಮೊಗೇರ ಸಮಾಜದ ಹೋರಾಟ ಸಮಿತಿ ಅಧ್ಯಕ್ಷರು ಹೇಳಿದ್ದಾರೆ...

ಭಟ್ಕಳ: ಸೆ.10ನೇ ತಾರೀಖಿನ ಶನಿವಾರ ಡಾ.ದಿನಕರ ದೇಸಾಯಿಯವರ ಜನ್ಮದಿನದ ಅಂಗವಾಗಿ "ಸಂಸ್ಥಾಪಕರ ದಿನಾಚರಣೆ ದಿನಕರ ದೇಸಾಯಿ ಸಂಸ್ಮರಣೆ" ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ...

ಭಟ್ಕಳ: 168 ನೇ ನಾರಾಯಣ ಗುರು ಜಯಂತಿಯನ್ನು ಸೆ. 10 ರಂದು ಅದ್ದೂರಿಯಾಗಿ ಸಾರದಹೊಳೆ ನಾಮಧಾರಿ ಸಭಾಭವನದಲ್ಲಿ ಆಚರಿಸಲಾಗುವುದು ಎಂದು ಶಿರಾಲಿ ಸಾರದಹೊಳೆ ನಾಮಧಾರಿ ಕೂಟದ ಅಧ್ಯಕ್ಷ...

ಭಟ್ಕಳ :- 2021ಫೆಬ್ರವರಿ ಯಲ್ಲಿ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಬೆಳಕಿಗೆ ಬಂದಿದ್ದ ಬಾಲಕಿಯೋರ್ವಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಹೆಚ್ಚುವರಿ ಸತ್ರ...

ಭಟ್ಕಳ ತಾಲೂಕಿನ ದಿ ನ್ಯೂಇಂಗ್ಲೀಷ್ ಪಿಯು ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂಇಂಗ್ಲೀಷ್ ಪಿಯು ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.ಬಾಲಕರ...

ಭಟ್ಕಳ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಪ್ರತಿಷ್ಟಿತ ರಾಜ್ಯ ಅರ್ಬನ್ ಮೊಬಿಲಿಟಿ ಗ್ರ‍್ಯಾಂಡ್ ಚಾಲೆಂಜ್‌ನ್ನು ಡಾ. ಸಚಿನ್ ಭಟ್ಟ ಗೆದ್ದುಗೊಂಡಿದ್ದಾರೆ. ಪೋಲೀಸರಿಗೆ ಅಪಘಾತ...

ಭಟ್ಕಳ:- ಭಾರತದ ಗುರುಕುಲ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿದರೂ, ಅಪಾರ ಗ್ರಂಥಗಳನ್ನು ಸುಟ್ಟು ಭಸ್ಮ ಮಾಡಿದರೂ ಶೈಕ್ಷಣಿಕವಾಗಿ ಭಾರತವುಜಗತ್ತಿನ ಗಮನ ಸೆಳೆಯುವಂತಾಗಲು ಕಾರಣ ಭಾರತದಲ್ಲಿರುವ ಸಮರ್ಥ ಶಿಕ್ಷಕರು ಎಂದು...

ಭಟ್ಕಳ: ಕಳೆದ 46 ವರ್ಷದ ಹಿಂದೆ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಈಶ್ವರ...

ಭಟ್ಕಳ : ಮುರ್ಡೇಶ್ವರದ ಶಾಲೆಯ ಆವರಣದಲ್ಲಿಯೇ ವಿದ್ಯಾರ್ಥಿಯೋರ್ವನಿಗೆ ಹಾವು ಕಚ್ಚಿದ್ದು, ಬಾಲಕನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುರ್ಡೇಶ್ವರದ ಬಸ್ತಿಮಕ್ಕಿ ನಿವಾಸಿ ಅಲ್ಫಾಝ್ ಸರ್ತಾಜ್(೧೨) ಅಸ್ವಸ್ಥ ಬಾಲಕ....

error: