May 17, 2024

Bhavana Tv

Its Your Channel

ದಿ ನ್ಯೂಇಂಗ್ಲೀಷ್ ಪಿಯು ಕಾಲೇಜಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಭಟ್ಕಳ ತಾಲೂಕಿನ ದಿ ನ್ಯೂಇಂಗ್ಲೀಷ್ ಪಿಯು ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂಇಂಗ್ಲೀಷ್ ಪಿಯು ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ 100ಮೀ ಓಟದಲ್ಲಿ ಪ್ರಜ್ವಲ್‌ಎಲ್. ನಾಯ್ಕ ದ್ವಿತೀಯ, 400ಮೀ ಓಟದಲ್ಲಿತೇಜಸ್ ದ್ವಿತೀಯ, 800ಮೀ ಓಟದಲ್ಲಿತಿರುಮಲ್‌ಎಸ್. ಗೊಂಡ ದ್ವಿತೀಯ, ವಿಕಾಸ ನಾಯ್ಕತೃತೀಯ, 1500ಮೀ ಓಟದಲ್ಲಿ ಶಶಾಂಕ ಪ್ರಥಮ ಸ್ಥಾನ, 3000 ಮೀ ಓಟದಲ್ಲಿ ಶಶಾಂಕ ಪ್ರಥಮ ಸ್ಥಾನ, ಸದಾನಂದ ನಾಯ್ಕತೃತೀಯ, 5000ಮೀ ಓಟದಲ್ಲಿ ಶಶಾಂಕ ಪ್ರಥಮ ಸ್ಥಾನ , ಮಣಿಕಂಠತೃತೀಯ, 5 ಕಿ.ಮೀ.ನಡಿಗೆಯಲ್ಲಿ ಶಶಾಂಕ ಪ್ರಥಮ ಸ್ಥಾನ , ಹರೀಶದೇವಡಿಗ ಪ್ರಥಮ ಸ್ಥಾನ & ಸುರೇಶಗೊಂಡತೃತೀಯ, 400 ಹರ್ಡಲ್ಸ್ಯಲ್ಲಿತೇಜಸ್ ಪ್ರಥಮ, 110 ಹರ್ಡಲ್ಸ್ ನಲ್ಲ್ಲಿ ಹರೀಶ ಪ್ರಥಮ, 4100 ರೀಲೆಯಲ್ಲಿ ಹರೀಶ ನಾಯ್ಕ, ಆದರ್ಶ ಮೊಗೇರ, ಪುನೀತ್ ನಾಯ್ಕ& ಪ್ರಜ್ವಲ್ ನಾಯ್ಕ ಪ್ರಥಮ, 4400 ರೀಲೆಯಲ್ಲಿತೇಜಸ್, ಶಶಾಂಕ, ವಿಕಾಸ &ತಿರುಮಲ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಎತ್ತರಜಿಗಿತದಲ್ಲಿ ಮನೋಜ ಪ್ರಥಮ, ಕರಾಟೆ ವಿಭಾಗದಲ್ಲಿ ವೇದಾಂತ ಕೆ. ನಾಯ್ಕ 40 ಕೆ.ಜಿಯಲ್ಲಿ ಪ್ರಥಮ ಸ್ಥಾನ, ರ‍್ಯನ ನಾಯ ್ಕ62 ಕೆ.ಜಿ.ಯಲ್ಲಿ ಪ್ರಥಮ ಸ್ಥಾನ & ಪವನ ನಾಯ್ಕ 74 ಕೆ.ಜಿಯಲ್ಲಿ ಪ್ರಥಮ ಸ್ಥಾನ, ಗುಡ್ಡಗಾಡುಓಟದಲ್ಲಿ ಮನಿಕಂಠಗೊAಡ, ತಿರುಮಲ ಗೊಂಡ, ಮಾರುತಿಗೊಂಡ& ಸದಾನಂದಎಮ್. ನಾಯ್ಕ ಪ್ರಥಮ, ಚದುರಂಗ ವಿಭಾಗದಲ್ಲಿತೇಜಸ್ ಪ್ರಥಮ ಸ್ಥಾನ, ಹ್ಯಾಮರ್‌ಥ್ರೋದಲ್ಲಿಚರಣದೇವಡಿಗ ಮೂರನೇಯ ಸ್ಥಾನ ಮತ್ತುಯೋಗಾಸನದಲ್ಲಿ ಮುರುಳಿ ಮತ್ತುತೇಜಸ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಬಾಲಕರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ- ಪ್ರಥಮ ಸ್ಥಾನ, ಖೋ-ಖೋ ಅಟದಲ್ಲಿ- ಪ್ರಥಮ ಸ್ಥಾನ, ತ್ರೋಬಾಲ್‌ಅಟದಲ್ಲಿ- ಪ್ರಥಮ ಸ್ಥಾನ ಹಾಗೂ ವಾಲಿಬಾಲ್ ಪಂದ್ಯದಲ್ಲಿ- ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ 100ಮೀ ಓಟದಲ್ಲಿಚೈತ್ರಾ ಕೃಷ್ಣ ಗೊಂಡ ಪ್ರಥಮ ಹಾಗೂ ವಿದ್ಯಾ ಮಂಜುನಾಥದೇವಡಿಗ ದ್ವಿತೀಯ ಸ್ಥಾನ, 200ಮೀ ಓಟದಲ್ಲಿಚೈತ್ರಾ ಕೃಷ್ಣ ಗೊಂಡ ಪ್ರಥಮ ಸ್ಥಾನ, 400ಮೀ ಓಟದಲ್ಲಿ ಸರಸ್ವತಿ ಪ್ರಥಮ ಸ್ಥಾನ ಹಾಗೂ ಅಮಿತಾ ನಾಯ್ಕತೃತೀಯ ಸ್ಥಾನ, 800ಮೀ ಓಟದಲ್ಲಿ ಸರಸ್ವತಿ ಪ್ರಥಮ ಸ್ಥಾನ ಹಾಗೂ ಮಂಜುಶ್ರೀ ನಾಯ್ಕ ದ್ವಿತೀಯ ಸ್ಥಾನ, 1500ಮೀ ಓಟದಲ್ಲಿ ಪವಿತ್ರಾ ನಾಯ್ಕ ಪ್ರಥಮ ಸ್ಥಾನ ಹಾಗೂ ಮಂಜುಶ್ರೀ ನಾಯ್ಕ ದ್ವಿತೀಯ ಸ್ಥಾನ, 3000ಮೀ ಓಟದಲ್ಲಿ ಪವಿತ್ರಾ ನಾಯ್ಕ ಪ್ರಥಮ ಸ್ಥಾನ, ಚಿತ್ರಾ ದ್ವಿತೀಯ ಸ್ಥಾನ, 5000ಮೀ ಓಟದಲ್ಲಿ ಪವಿತ್ರಾ ನಾಯ್ಕ ಪ್ರಥಮ ಸ್ಥಾನ ಹಾಗೂ ಚಿತ್ರಾ ದ್ವಿತೀಯ ಸ್ಥಾನ, 3 ಕೀ.ಮೀ ನಡಿಗೆಯಲ್ಲಿಅಮೃತಾ ಪ್ರಥಮ ಸ್ಥಾನ, 400 ಹರ್ಡಲ್ಸ್ ನಲ್ಲಿಮಂಜುಶ್ರೀ ನಾಯ್ಕ ಪ್ರಥಮ ಸ್ಥಾನ ಹಾಗೂ ಮೋನಿಶಾ ನಾಯ್ಕ ದ್ವಿತೀಯ ಸ್ಥಾನ, 100 ಹರ್ಡಲ್ಸ್ನಲ್ಲಿಅನ್ಯನಾ ಪ್ರಥಮ ಸ್ಥಾನ, 4100 ರೀಲೆಯಲ್ಲಿಚೈತ್ರಾಗೊಂಡ, ರುಬಿನಾ, ವಿದ್ಯಾ ಹಾಗೂ ವಿಜೇತ ಪ್ರಥಮ ಸ್ಥಾನ, 4400 ರೀಲೆಯಲ್ಲಿ ಪವಿತ್ರಾ, ಸರಸ್ವತಿ, ಮಂಜುಶ್ರೀ ಹಾಗೂ ಅಮೃತಾ ಪ್ರಥಮ ಸ್ಥಾನ, ಕರಾಟೆ ವಿಭಾಗದಲ್ಲಿ ಅಶ್ವಿನಿ ನಾಯ್ಕ -44 ಕೆ.ಜಿ.ಯಲ್ಲಿ ಪ್ರಥಮ ಸ್ಥಾನ ,ತ್ರಿಶಾಖಾರ್ವಿ -48 ಕೆ.ಜಿಯಲ್ಲಿ ಪ್ರಥಮ ಸ್ಥಾನ, ವೃಂದಾಎಮ್, ನಾಯ್ಕ -60 ಕೆ.ಜಿ.ಯಲ್ಲಿ ಪ್ರಥಮ ಸ್ಥಾನ, ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶ್ರೇಯಾ, ಭ್ಯಾಗ್ಯ, ಭೂಮಿಕಾ, ರಚಿತಾ ಹಾಗೂ ಐಶ್ವರ್ಯ ಪ್ರಥಮ ಸ್ಥಾನ, ಗುಡ್ಡಗಾಡು ಓಟದಲ್ಲಿ ಪವಿತ್ರಾ ನಾಯ ್ಕ ಪ್ರಥಮ ಸ್ಥಾನ, ಮಂಜುಶ್ರೀ ನಾಯ್ಕ ದ್ವಿತೀಯ ಸ್ಥಾನ, ಸರಸ್ವತಿ ಭಂಡಾರಿತೃತೀಯ ಸ್ಥಾನ, ಅಮೃತಾ ನಾಲ್ಕನೇಯ ಸ್ಥಾನ ಹಾಗೂ ಚಿತ್ರಾ ಮೊಗೇರಐದನೇಯ ಸ್ಥಾನ, ಚದುರಂಗ ಸ್ಪರ್ಧೆಯಲ್ಲಿ ಪೂಜಾಖಾರ್ವಿ, ಲಾವಣ್ಯ ನಾಯ್ಕ ಹಾಗೂ ಬಿ.ಎನ್. ಪೂಜಾ ಪ್ರಥಮ ಸ್ಥಾನ, ಉದ್ದಜಿಗಿತ ಸ್ಪರ್ಧೆಯಲ್ಲಿ ವಿದ್ಯಾದೇವಾಡಿಗ ಪ್ರಥಮ ಸ್ಥಾನ, ಜೀವಿತಾ ದ್ವಿತೀಯ ಸ್ಥಾನ, ತ್ರಿವಿದಜಿಗಿತ ಸ್ಪರ್ಧೆಯಲ್ಲಿ ವಿದ್ಯಾದೇವಾಡಿಗ ಪ್ರಥಮ ಸ್ಥಾನ ರಕ್ಷಾ ನಾಯ್ಕತೃತೀಯ ಸ್ಥಾನ, ಯೋಗಾಸನದಲ್ಲಿಅಮಿತಾ ಹಾಗೂ ದೀಕ್ಷಿತಾ ಪ್ರಥಮ ಸ್ಥಾನ, ಚಕ್ರಎಸೆತದಲ್ಲಿ ವಾಣಿಶ್ರೀ ಪ್ರಥಮ ಸ್ಥಾನ, ಸರಸ್ವತಿತೃತೀಯ ಸ್ಥಾನ, ಗುಂಡುಎಸೆತದಲ್ಲಿ ವಾಣಿಶ್ರೀ ದ್ವಿತೀಯ ಸ್ಥಾನ, ಶ್ರೇಯಾಂಕತೃತೀಯ ಸ್ಥಾನ, ಈಟಿಎಸೆತದಲ್ಲಿ ಮೋನಿಶಾ ನಾಯ್ಕ ಪ್ರಥಮ ಸ್ಥಾನ, ಹ್ಯಾಮರ್‌ಎಸೆತದಲ್ಲಿ ಶ್ರೇಯಾಂಕ ನಾಯ್ಕ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಬಾಲಕಿಯರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್‌ನಲ್ಲಿ- ಪ್ರಥಮ ಸ್ಥಾನ, ಖೋ-ಖೋ ಅಟದಲ್ಲಿ- ಪ್ರಥಮ ಸ್ಥಾನ, ತ್ರೋಬಾಲ್‌ಅಟದಲ್ಲಿ- ಪ್ರಥಮ ಸ್ಥಾನ ಹಾಗೂ ಕಬ್ಬಡಿಆಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಶಶಾಂಕ ನಾಯ್ಕ 1500ಮೀ ಓಟ, 3000 ಮೀ ಓಟ, 5000 ಮೀ ಓಟ ಹಾಗೂ 5 ಕಿ.ಮೀ. ಗುಡ್ಡಗಾಡುಓಟದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕರ ವಿಭಾಗದ ವೈಯಕ್ತಿಕ ವೀರಾಗ್ರಣಿ ಹಾಗೂ ಪವಿತ್ರಾ ನಾಯ್ಕ 1500ಮೀ ಓಟ, 3000 ಮೀ ಓಟ, 5000 ಮೀ ಓಟ ಹಾಗೂ 5 ಕಿ.ಮೀ. ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಮತ್ತು ವಿದ್ಯಾ ದೇವಡಿಗ 100 ಮೀ ಓಟ, ಉದ್ದಜಿಗಿತ ಹಾಗೂ ತ್ರಿವಿದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ.
ಸಮಗ್ರ ಬಾಲಕರ ವೀರಾಗ್ರಣಿ ಮತ್ತು ಸಮಗ್ರ ಬಾಲಕಿಯರ ವೀರಾಗ್ರಣಿ ಪ್ರಶಸ್ತಿಯೂ ಕೂಡ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂಇಂಗ್ಲೀಷ್ ಪಿ.ಯು, ಕಾಲೇಜಿನ ವಿದಾರ್ಥಿಗಳು ಪಡೆದು, ಕಾಲೇಜಿಗೆಕೀರ್ತಿಯನ್ನುತಂದಿರುತ್ತಾರೆ. ಕ್ರೀಡೆಯಲ್ಲಿಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದಡಾ.ಸುರೇಶ ವಿ.ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್‌ಯವರಾದ ರಾಜೇಶ ನಾಯಕ, ಪ್ರಾಂಶುಪಾಲರಾದಡಾ. ವಿರೇಂದ್ರ ವಿ. ಶಾನಭಾಗ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

error: