ಭಟ್ಕಳ ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಶಿವಶಾಂತಿಕಾ ಧಾರ್ಮಿಕ ಮಂಡಳಿಯ ೮ನೇ ವರ್ಷದ ಧಾರ್ಮಿಕ ಕಾರ್ಯಕ್ರಮ ದ ಪ್ರಯುಕ್ತ ನವಗ್ರಹ ಹೋಮ ಹಾಗೂ...
BHATKAL
ಭಟ್ಕಳ: ಹೊನ್ನಾವರ ಕಡೆಯಿಂದ ಅತೀ ವೇಗವಾಗಿ ಬಂದ ಅಂಬ್ಯುಲೆನ್ಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್ಗೆ ಢಿಕ್ಕಿ ಹೊಡೆದ ಭೀಕರ ಘಟನೆ ಬೈಂದೂರು ತಾಲೂಕಿನ ಶಿರೂರು...
ಭಟ್ಕಳ: ಮಂಗಳವಾರ ಆರ್.ಎನ್.ಎಸ್. ಪಿ.ಯು ಮತ್ತು ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಆರೋಗ್ಯ ಭಾರತಿ ಭಟ್ಕಳ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ "ಮಹಿಳಾಕೋಶ'ವನ್ನು ಉದ್ಘಾಟಿಸಿ...
ಭಟ್ಕಳ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಟ್ಕಳದ ಐತಿಹಾಸಿಕ ಮಾರಿ ಜಾತ್ರೆಯು ಜುಲೈ 27 ಮತ್ತು 28 ರಂದು ನಡೆಯಲಿದ್ದು, ಇದರ ಪೂರ್ವ ತಯಾರಿಯಾಗಿ ಮಾರಿ ಮೂರ್ತಿ...
ಭಟ್ಕಳ: “ಸ್ವಾತಂತ್ರö್ಯ ಲಭಿಸಿ 75 ವರ್ಷಗಳಾದರು ಸಹ ದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçವಾಗಿದೆಯೇ ಹೊರತು ಅಭಿವೃದ್ಧಿ ಹೊಂದಿದ ರಾಷ್ಟçವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತೀಯರಲ್ಲಿ ಬಹುಸಂಖ್ಯಾತರು...
ಭಟ್ಕಳ:- ಬೀನಾ ವೈದ್ಯಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮುರ್ಡೇಶ್ವರ 2021-22 ನೇ ಸಾಲಿನ ಐ. ಸಿ. ಎಸ್. ಸಿ. ಪರೀಕ್ಷೆಯಲ್ಲಿ100% ಫಲಿತಾಂಶ ಬಂದಿದ್ದು, ಕಸೀಮಾ ಸುರೂರ (97%)...
ಭಟ್ಕಳ: ಇಲ್ಲಿನ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ನ್ಯೂ ಶಮ್ಸ್ ಶಾಲೆಯು ಹತ್ತನೆ ತರಗತಿಯಲ್ಲಿ ಸತತ ಆರು ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದ್ದು ಜು.17ರಂದು ಸಂಜೆ...
ಭಟ್ಕಳ: ಇಂದು ದೇಶದಲ್ಲಿ ನಡೆಯುತ್ತಿರುವ ರಾಷ್ಟçಪತಿ ಚುನಾವಣೆಯ ನಡುವೆಯೂಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಹಾಲು, ಮೊಸರು ಮಜ್ಜಿಗೆ ಮೇಲೆ ಜಿಎಸ್ಟಿ ನಿಗದಿಗೊಳಿಸಿ ಬೆಲೆ ಏರಿಕೆಯನ್ನು ಮಾಡಿದ್ದು, ಸಾರ್ವಜನಿಕರ...
ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ಗಾಂಧಿನಗರದಿAದ ಬಬ್ಬನಕಲ್ಲು, ಜಾಲಿಯನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ಥಿಗೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಗಳ ಜನರು ರಸ್ತೆಯ ಹೊಂಡಗಳಲ್ಲಿ...
ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು...