May 3, 2024

Bhavana Tv

Its Your Channel

HONAVAR

ಹೊನ್ನಾವರ :-ರೋಟರಿ ಕ್ಲಬ್ ಹೊನ್ನಾವರ ವತಿಯಿಂದ "ಮುಟ್ಟಿನ ನೈರ್ಮಲ್ಯ ನಿರ್ವಹಣೆ ಜಾಗೃತಿ" ಕಾರ್ಯಾಗಾರವನ್ನು ಎಸ್.ಡಿ.ಎಂ ಕಾಲೇಜು ಹೊನ್ನಾವರದಲ್ಲಿ ಪ್ರಾರಂಭಿಸಲಾಯಿತು. ರೋಟರಿ ಅಧ್ಯಕ್ಷರಾದ ಮಹೇಶ್ ಕಲ್ಯಾಪುರರವರು ಪ್ರಾಸ್ತಾವಿಕವಾಗಿ ಮಾತನಾಡಿ...

ಹೊನ್ನಾವರ ತಾಲೂಕಿನ ಸರಳಗಿಯ ಕದಂಬ ಸೈನ್ಯದ 11ನೇ ವರ್ಷದ ಸ್ನೇಹ ಸಮ್ಮೇಳನ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ರವಿವಾರ ಸರಳಗಿಯ ಉಪ್ಪಾರ ಸಮಾಜ ಮಂದಿರದ ಆವಾರದಲ್ಲಿ ನಡೆಯಿತು....

ಹೊನ್ನಾವರ: ದಿನಾಂಕ:-23-11-2022 ರಂದು ಭಗವಾನ್ ಬಾಬಾರವರ ಹುಟ್ಟುಹಬ್ಬದ ನಿಮಿತ್ತ ಮಂದಿರದಲ್ಲಿ ಮುಂಜಾನೆ 5-20 ಕ್ಕೆ ಓಂಕಾರ, ಸುಪ್ರಭಾತ ಹಾಗೂ ಸ್ವಾಮಿಯ ಭಾವಚಿತ್ರದೊಂದಿಗೆ ನಗರ ಸಂಕೀರ್ತನೆ ಕಾರ್ಯಕ್ರಮ ಹಾಗೂ...

ಹೊನ್ನಾವರ ತಾಲೂಕಿನ ಹಿರೇಬೈಲ್ ಗ್ರಾಮದ ಚಂದುಬೇಣದ ಶ್ರೀ ಚಂದ್ರಮೌಳೇಶ್ವರ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಕಾರ್ತೀಕ ದಿಪೋತ್ಸವವು ಶೃದ್ಧಾ ಭಕ್ತಿಯಿಂದ ನೆರವೇರಿತು. ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ...

ಹೊನ್ನಾವರ; ದೇಶಿಯ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪೊತ್ಸಾಹಿಸುವ ಕಾರ್ಯ ಮಾಡಬೇಕಿದೆ ಎಂದರು ಕಾಂಗ್ರೇಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದರು.ಅವರು ಎಸ್.ಕೆ.ಪಿ. ಗೆಳೆಯರ ಬಳಗ...

ಹೊನ್ನಾವರ: ದಿನಾಂಕ 15/11/2022 ರಂದು ಮಂಕಿಯ ಅಲ್-ಹಿಲಾಲ್ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಹೊನ್ನಾವರ ತಾಲೂಕ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಹೊನ್ನಾವರದ ಎಂ.ಪಿ. ಇ ಸೊಸೈಟಿಯ...

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಕು. ವೃಂದಾ ಕೃಷ್ಣಮೂರ್ತಿ ಶಾನಭಾಗ್, ಲಯನ್ಸ್ ಕ್ಲಬ್, ಹೊನ್ನಾವರ ಇವರು ನಡೆಸಿದ ತಾಲೂಕಾ ಮಟ್ಟದ ಕನ್ನಡ...

ಹೊನ್ನಾವರ - ಬೆಳಗಾವಿ ವಿಭಾಗದ ಫ್ರೌಡಶಾಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ರಮ್ಯಾ ಗಿರೀಶ್ ನಾಯ್ಕ ಇವಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಕು. ರಮ್ಯಾ...

ಹೊನ್ನಾವರ: ರೋಟರಿ ಕ್ಲಬ್ ಹೊನ್ನಾವರ ಮತ್ತು ಯುವಬ್ರೀಗೇಡ್, ಉತ್ತರಕನ್ನಡ ಜಿಲ್ಲಾ ಪ್ರೌಡಶಾಲಾ ಮುಖ್ಯೋಪಾಧ್ಯಾಪಕರ ಸಂಘ ಕಾರವಾರರಿವರ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲೆಯ ಶಿಕ್ಷಕರಿಗಾಗಿ "ಪ್ರೇರಣಾ ಪ್ರವಾಹ 2022" ಎಂಬ...

ಹೊನ್ನಾವರ: ಮಕ್ಕಳ ಭವಿಷ್ಯವನ್ನುರೂಪಿಸಲು ಹೊಸಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ, ಪರೀಕ್ಷಾ ಭಯವನ್ನು ಹೋಗಲಾಡಿಸಲು ಮತ್ತು ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆಎAದು ಸಂಸ್ಥೆಯಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿಯವರು...

error: