May 17, 2024

Bhavana Tv

Its Your Channel

UTTARAKANNADA

ಹೊನ್ನಾವರ :- ಹೆಗ್ಗಾರ್ ಅಯ್ಯಪ್ಪ ನಾಯ್ಕರ ಮನೆಯಲ್ಲಿ ದೇವಕಾರ್ಯ, ತುಳಸಿ ಎದುರು ನಿರ್ಮಿಸಿದ ಬಾಲಾಜಿ ಪ್ರತಿಮೆ ಹಾಗೂ ಅಲಂಕಾರ ಸಾಕ್ಷಾತ್ ತಿರುಪತಿ ವೈಭವವನ್ನೇ ನೆನಪಿಸುವಂತಿತ್ತು. ಹೊನ್ನಾವರ ತಾಲೂಕಿನ...

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾಗಿರುವ ದಿನಕರ ಕೆ. ಶೆಟ್ಟಿಯವರು ಹಳದೀಪುರ ಪಂಚಾಯತ್ ವ್ಯಾಪ್ತಿಯ ಕರಿಮೂಲೆ ಸೇತುವೆ ಎಡದಂಡೆಗೆ ಖಾರ್ ಲ್ಯಾಂಡ್ ನಿರ್ಮಾಣ ಕಾಮಗಾರಿಗೆ6.83 ಕೋಟಿ ರೂಪಾಯಿ ಕಾಮಗಾರಿಗೆ...

ಕುಮಟಾ; ಸೂರಜ್ ನಾಯ್ಕ ಸೋನಿಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀನಿವಾಸ ಮೆಡಿಕಲ್ ಕಾಲೇಜು ಮುಕ್ಕ ಸುರತ್ಕಲ್, ಮಂಗಳೂರು ರವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು....

ಅಂಕೋಲಾದಲ್ಲಿ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 2022-23ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕ್ಲೇಮಾಡೆಲಿಂಗ್...

ಭಟ್ಕಳ : ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ಶುಕ್ರವಾರ ಗೃಹ ಉದ್ಯೋಗ ಕಾರ್ಯಾಗಾರ ನಡೆಯಿತು. ಭಟ್ಕಳದ ನಾಗಯಕ್ಷಿ ಸಭಾಭವನದಲ್ಲಿ ನಡೆದ...

ಮುರ್ಡೇಶ್ವರ :- ಆರ್.‌ ಎನ್.‌ ಎಸ್‌ ಪದವಿ ಕಾಲೇಜಿನಲ್ಲಿ ಮಹಿಳಾಕೋಶ (ಘಟಕ)ದ ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೂಳ್ಳಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ...

ಭಟ್ಕಳ ತಾಲೂಕಿನ ವಿದ್ಯಾರ್ಥಿಗಳು ಕರಾಟೆಯಲ್ಲಿ ಅಂತರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆ ಮಾತ್ರವಲ್ಲದೆ ರಾಜ್ಯಕ್ಕೂ ಕೀರ್ತಿ ತರುತ್ತಿದ್ದಾರೆ. ಇವರನ್ನು ಉತ್ತಮ ತರಬೇತಿ ನೀಡುವಲ್ಲಿ ಶೋಟೋಕಾನ ಕರಾಟೆ ಸಂಸ್ಥೆಯ...

ಭಟ್ಕಳ: ಇತ್ತಿಚೆಗೆ ಅಂಕೋಲಾದ ಸ್ವಾತಂತ್ರ÷್ಯ ಸಂಗ್ರಾಮ ಸಭಾಭವನದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳ ನ್ಯೂಶಮ್ಸ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಶುಬೈಸ್...

ಭಟ್ಕಳ ತಾಲೂಕಿನ ಕೋಟೇಶ್ವರ ನಗರದ ಸಮೀಪ ಅಪರಿಚಿತ ಲಾರಿಯೊಂದು ಬಿಡಾಡಿ ದನಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ ಪರಾರಿಯಾಗಿದ್ದು ಸ್ಥಳೀಯ ಯುವಕರು ಸ್ಥಳದಲ್ಲೇ ವೈದ್ಯರನ್ನು ಕರೆದು ಚಿಕಿತ್ಸೆ...

ಭಟ್ಕಳ: ಭಟ್ಕಳದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾ ಯುವಜನ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಸರಕಾರಿ ನೌಕರರ ಸಂಘದ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲಾ ಸರಕಾರಿ ನೌಕರರ ಕ್ರೀಡೆ...

error: