May 19, 2024

Bhavana Tv

Its Your Channel

UTTARAKANNADA

ಭಟ್ಕಳ: ಕಾನೂನಿನ ವಿಧಿ ವಿಧಾನ ಅನುಸರಿಸದೇ ತಾಲೂಕಾದ್ಯಂತ ಅರಣ್ಯವಾಸಿಗಳ ಮೇಲೆ ಜರಗುತ್ತಿರುವ ದೌರ್ಜನ್ಯ, ಕಿರುಕುಳ, ಖಂಡನಾರ್ಹ. ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯ ನಿಯಂತ್ರಿಸಲು ಜನಪ್ರತಿನಿಧಿಗಳು ಸಂಪೂರ್ಣ...

ಭಟ್ಕಳ: ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಗ್ರಹ, ಅರಣ್ಯ ಅಧಿಕಾರಿಗಳ ತೆರವು ಕ್ರಮಕ್ಕೆ ತೀವ್ರ ಖಂಡನೆ ಭಟ್ಕಳ ತಾಲೂಕಿನ ಗಾಂಧಿನಗರ...

ಕುಮಟಾ: ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ನಮ್ಮ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ನನಗೂ ಬೇಸರ ತಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ತಾಲೂಕು ಪಂಚಾಯತ್...

ಭಟ್ಕಳ: ಕಳೆದ ಆ.೨ರಂದು ಭಟ್ಕಳ ತಾಲೂಕಿನ ಕೊಪ್ಪ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಟಾವು ಮಾಡಿ ನಂತರ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಭಟ್ಕಳ ಅರಣ್ಯಾಧಿüಕಾರಿಗಳು...

ಭಟ್ಕಳ: ಅಕ್ಟೋಬರ್ ೧ರಿಂದಲೇ ಆಹಾರ ಸುರಕ್ಷತಾ ಕಾಯ್ದೆ ಜಾರಿಯಾಗುತ್ತಿದ್ದು, ಹೊಟೆಲ್, ಬೇಕರಿ, ಕಿರಾಣಿ, ತರಕಾರಿ, ಕೋಲ್ಡಿಂಕ್ಸ್ ಸೇರಿದಂತೆ ಆಹಾರ ಉತ್ಪಾದನೆ ಹಾಗೂ ವಿತರಣಾ ಘಟಕಗಳು ಕಾಯ್ದೆಯ ಅನುಸಾರವಾಗಿಯೇ...

ಭಟ್ಕಳ ತಾಲೂಕಿನ ಬಂದರ್ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಪಾದಿಸಿ ಆಟೋ ಚಾಲಕರು ಹೆದ್ದಾರಿಯಲ್ಲಿಯೇ ಗಿಡ ನೆಟ್ಟು...

ದೌರ್ಜನ್ಯ: ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ್ ಭೇಟಿ ಭಟ್ಕಳ: ಅರಣ್ಯ ಅಧಿಕಾರಿಗಳಿಂದ ದೌರ್ಜನ್ಯಕ್ಕೆ ಒಳಗಾದ ಭಟ್ಕಳ ತಾಲೂಕಿನ ಗಾಂಧಿನಗರದ ಸ್ಥಳಕ್ಕೆ ಜಿಲ್ಲಾ ಅರಣ್ಯ ಭೂಮಿ ಹಕ್ಕು...

ಹೊನ್ನಾವರ ಪಟ್ಟಣದಲ್ಲಿರುವ ಅನೇಕ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪಟ್ಟಣ ಪಂಚಾಯತವನ್ನು ಮೇಲ್ದರ್ಜೆಗೇರಿಸಿ ಪುರಸಭೆ ಮಾಡಬೇಕಾಗಿದೆ ಎಂದು ಪಟ್ಟಣಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತರವರು ತಿಳಿಸಿದ್ದಾರೆ. ಅವರು ವಾಹಿನಿಯೊಂದಿಗೆ ಮಾತನಾಡಿ...

ಕುಮಟಾ ತಾಲೂಕಿನ ಮೂರೂರು ವಲಯದ ದಿವಗಿ ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯೆ ಸಾವಿತ್ರಿ ಅಂಬಿಗ ಎಂಬಾಕೆ ಅನಾರೋಗ್ಯದಿಂದ ಬಳಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಹಾಗೂ ವಿವಿಧ ಸಂಘಟನೆಯ ಸದಸ್ಯರುಗಳು...

ಕುಮಟಾ: ಐತಿಹಾಸಿಕ ಕ್ಷೇತ್ರವಾದ ಕುಮಟಾದ ಪ್ರಸಿದ್ಧ ಯಾಣಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬAಧಿಸಿದAತೆ ಸ್ಥಳೀಯರೊಂದಿಗೆ ಚರ್ಚಿಸಿದರು. ಪೌರಾಣಿಕ ಹಿನ್ನೆಲೆಯಿರುವ...

error: