May 7, 2024

Bhavana Tv

Its Your Channel

UTTARAKANNADA

ಭಟ್ಕಳ: ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಣಿಪಾಲ್ ಕಾರ್ಡ್ ಯಶಸ್ವಿ ೨೦ ವರ್ಷಗಳನ್ನು ಪೂರೈಸಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲದ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ನಮ್ಮ ನಗರದ ಸ್ವಚ್ಚತೆ ಕೇವಲ ಪೌರಕಾರ್ಮಿಕರೆ ಮಾಡಬೇಕು ಎಂದು ಸಾರ್ವಜನಿಕರು ತಿಳಿದು ಕೊಳ್ಳದೆ ತಮ್ಮ ಮನೆಯ ಅಕ್ಕಪಕ್ಕ ಸ್ವಚ್ಚತೆ ತಾವೇ ಮಾಡಿಕೊಳ್ಳಬೇಕು....

ಹೊನ್ನಾವರ: ತಾಲೂಕಿನ ಮಂಕಿ ರಾಮನಗರ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅಪಘಾತ ಮಾಡಿದ ಆರೋಪಿ ಲಾರಿ ಚಾಲಕ ಮಹಾರಾಷ್ಟ್ರ ರಾಜ್ಯದ ನಿತಿನ್ ಭಗವಾನ ಕೋಳಿ ಎಂಬುವವನಿಗೆ...

ಕುಮಟಾ :- ಕುಮಟಾ ಮಾನೀರನಲ್ಲಿನ ಗ್ರಾಮ ಒಕ್ಕಲಿಗ ಸಮುದಾಯ ಭವನದಲ್ಲಿ ಸೆ.26 ರಂದು ಮಧ್ಯಾಹ್ನ ೨.೩೦ಕ್ಕೆ ಶಿಕ್ಷಕ ಹಾಗೂ ಲೇಖಕ ಚಂದ್ರಶೇಖರ ಪಡುವಣಿ ತೆಂಗಿನಗುAಡಿ ಅವರ ಎರಡು...

ಭಟ್ಕಳ: ದೇವಾಲಯಗಳ ಧ್ವಂಸ ಪ್ರಕರಣಗಳಿಗೆ ಸಂಬAಧಿಸಿದAತೆ ಹಿಂದೂ ಜಾಗರಣ ವೇದಿಕೆಯ ಇಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಗಡುವಿನ ಒಳಗಾಗಿ ಒಪ್ಪಿಕೊಂಡು ಸರ್ಕಾರಕ್ಕೆ ಸೂಚಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ...

ಭಟ್ಕಳ: ಭಟ್ಕಳ ತಾಲೂಕಿನ ಮುಖ್ಯ ಪೇಟೆಯಲ್ಲಿನ ಅಕ್ರಮ ಕಸಾಯಿಖಾನೆಯನ್ನು ಖುಲ್ಲಾಪಡಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣಾ ವೇದಿಕೆ ಭಟ್ಕಳ ಘಟಕದಿಂದ ಸಹಾಯಕ ಆಯುಕ್ತರಿಗೆ ಗುರುವಾರದಂದು ಮನವಿ ಸಲ್ಲಿಸಿ ಆಗ್ರಹಿಸಿದರು....

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಯಲ್ಲಾಪುರ: ೨೦೨೦-೨೧ ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಬ್ಯಾಡ್ಮಿಂಟನ್ ಸ್ಪರ್ಧೆ ಪಂದ್ಯಾವಲಿಗೆ ಕರ್ನಾಟಕ ರಾಜ್ಯ ತಂಡದಿoದ ಯಲ್ಲಾಪುರದ ಶಿಕ್ಷಕ...

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಯಲ್ಲಾಪುರ:- "ರಂಗೋಲಿ" ಒಂದು ಸನಾತನ ಧಾರ್ಮಿಕ ಆಚರಣೆಯ ಭಾಗ ಹಿಂದುಗಳ ಸನಾತನ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿ ಪದ್ದತಿ ಪರಂಪರೆಯ ಒಂದು ಭಾಗ....

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಯಲ್ಲಾಪುರ: ಸರ್ವೋಚ್ಚ ನ್ಯಾಯಾಲಯ ೧೩ ವರ್ಷಗಳ ಹಿಂದೆ ನೀಡಿದ ತೀರ್ಪನ್ನೇ ಆಧಾರವಾಗಿಟ್ಟುಕೊಂಡು, ಅನಧಿಕೃತ, ಅತಿಕೃಮಿತ ಇತ್ಯಾದಿ ಕಾರಣಗಳನ್ನು ಮುಂದಿಟ್ಟುಕೊAಡು, ನಮ್ಮ ಆಡಳಿತಶಾಹಿ...

error: