December 6, 2024

Bhavana Tv

Its Your Channel

ಕಾವೇರಿ ನೀರಿನ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಹಾಗೂ ರಾಜ್ಯದ ಸಂಸದರು ಮೌನವಹಿಸಿರುವುದು ಏಕೆ?

ಗುಂಡ್ಲುಪೇಟೆ ; ಕೇಲವು ಬಿಜೆಪಿ ನಾಯಕರು ರಾಜಕೀಯ ದೃಷ್ಟಿಯಿಂದ ಪ್ರತಿಭಟನೆ ಮಾಡದೆ.ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ನಾಯಕರ ಮೇಲೆ ಒತ್ತಡ ತಂದು ನೀರು ನಿಲ್ಲಿಸುವ ಕೆಲಸ ಮಾಡಿ ಇಲ್ಲ ಕುರ್ಚಿ ಖಾಲಿಮಾಡಿ..

ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರ ಯಾರ ಹಿಡಿತದಲ್ಲಿ ಇದೆ ? ಇದರ ನಮ್ಮ ಸಂಸದರು ಏಕೆ ಮೌನ ವಹಿಸಿದ್ದರೆ..

ಕೇಂದ್ರ ಸರ್ಕಾರವನ್ನು ನಮ್ಮ ರಾಜ್ಯದ ಸಂಸದರು ಹಾಗೂ ಬಿಜೆಪಿ ನಾಯಕರು ಏಕೆ ಪ್ರಶ್ನೆ ಮಾಡುತ್ತಿಲ್ಲ ಏಕೆ ?? ನಮ್ಮ ರಾಜ್ಯಕ್ಕೆ ನೀಡಬೇಕಾಗಿದ್ದ (ತೆರಿಗೆ) ಜಿಎಸ್ ಟಿ ಹಣವನ್ನು ತರಲು ಮೌನ ಹಾಗೂ ಕಾವೇರಿ ನೀರಿನ ವಿಚಾರದಲ್ಲೂ ಮೌನ ಇದರ ಮೌನದ ಉನ್ನರ ಏನು?

ನಮ್ಮ ರಾಜ್ಯದ ಜನರು ಪಕ್ಷತೀತವಾಗಿ ಒದ್ದಾಗಿ ನೆಲೆ.ಜಲ.ಭಾಷೆ. ನೀರಿಗಾಗಿ ಒಂದಾಗಿ ನಮ್ಮ ರಾಜ್ಯದ ಭಾಷೆ ಹಾಗೂ ಕಾವೇರಿ ನೀರನ್ನು ಉಳಿಸಬೇಕು..
2024 ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದವರನ್ನು ಗೆಲ್ಲಿಸಿಬೇಕು ಇಂತಹ ವಿಚಾರಕ್ಕೆ ಕಾಂಗ್ರೆಸ್ ಪಕ್ಷ ಸ್ಪಂದಿಸುತ್ತದೆ ಎಂದು ಗಿರೀಶ್ ಆರ್ ಲಕ್ಕೂರು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವರದಿ ; ಸದಾನಂದ ಕನ್ನೆಗಾಲ, ಗುಂಡ್ಲಪೇಟೆ.

error: