
ಮಂಗಳೂರು: ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಶತಮಾನೋತ್ಸವ ಸಮಿತಿಯ ಯ ಪ್ರಯುಕ್ತ ಆಚಾರ್ಯ ಮಠ , ಶ್ರೀವೆಂಕಟ್ರಮಣ ದೇವಸ್ಥಾನ ರಥಬೀದಿ ಮಂಗಳೂರು,ಇದರ ವತಿಯಿಂದ ದಿನಾಂಕ25/09/2022 ಆದಿತ್ಯವಾರ ದಂದು ಹೊರೆ ಕಾಣಿಕೆ ಹಾಗೂ ಬೃಹತ್ ಮೆರವಣಿಗೆ ವಾಹನ ಜಾಥಾದಲ್ಲಿ ಶ್ರೀ ಮಾತೆಗೆ ಅರ್ಪಿಸುವ ರಜತ ಪೀಠ ಪ್ರಭಾವಳಿ ,ಸ್ವರ್ಣ ಆರತಿ,ಸ್ವರ್ಣ ನವಿಲು,ಸ್ವರ್ಣ ವೀಣೆ,ಸ್ವರ್ಣ ಕೈಬಳೆ, ಹಾಗೂ ಇನ್ನಿತರ ಸ್ವರ್ಣಾಭರ್ಣಗಳು, ಮೆರವಣಿಗೆ ಯೊಂದಿಗೆ ನೆಹರು ಮೈದಾನ,ಕ್ಲಾಕ್ ಟವರ್, ಹಂಪನ ಕಟ್ಟೆ ಸಿಗ್ನಲ್,ಕೆ. ಎಸ್.ರಾವ್,ರಸ್ತೆ, ನವಭಾರತ ಸರ್ಕಲ್, ಪಿ.ವಿ.ಎಸ್. ಜಂಕ್ಷನ್ ಎಂ.ಜಿ.ರಸ್ತೆ,ಮAಗಳೂರು ಮಹಾನಗರ ಪಾಲಿಕೆ,ನಾರಾಯಣ ಗುರು ವೃತ್ತ ಮಣ್ಣಗುಡ, ಕುದ್ರೋಳಿ, ರಥಬೀದಿ ರಸ್ತೆಯಾಗಿ ಶ್ರೀ ದೇವಳದ ರಾಜಾಂಗಣಕ್ಕೆ ತಲುಪಿತು. ದಿನಾಂಕ 25/09/2022ರಿಂದ ಪ್ರಾರಂಭ ಗೊಂಡು ದಿನಾಂಕ 3/10/2022ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಾರ್ಯಕ್ರಮದ ಕುರಿತು ಪಂಡಿತ್ ಎಂ.ನರಸಿAಹ ಆಚಾರ್ಯ ಪಂಚಾಗ ಕರ್ತರು ಮಂಗಳೂರು,ಪAಡಿತ ಪಂಚಾAಗ,ಹಾಗೂ ತಂತ್ರಿಗಳು ಶೀ ವೆಂಕಟ್ರಮಣ ದೇವಸ್ಥಾನ ಹಾಗೂ ಆಚಾರ್ಯ ಮಠ ನಿವಾಸಿ.ಇವರು ಸವಿಸ್ತಾರ ವಾಗಿ ಮಾದ್ಯಮಕ್ಕೆ ವಿವರ ನೀಡಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ