December 20, 2024

Bhavana Tv

Its Your Channel

ಜಲಜೀವನ್ ಮಿಷನ್ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸಿಸಿ ಪಾಟೀಲ

ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಉದ್ಘಾಟನೆ ಕಾರ್ಯಕ್ರಮವನ್ನು ಗದಗ್ ಜಿಲ್ಲಾ ಉಸ್ತುವಾರಿ ಸಚಿವರು. ಹಾಗೂ ವಾರ್ತಾ ಇಲಾಖೆ ಸಚಿವರು ಹಾಗೂ ಸಣ್ಣ ಕೈಗಾರಿಕಾ ಸಚಿವರು ಸಿಸಿ ಪಾಟೀಲರವರು ಭೂಮಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಜನೆ ಅನುಷ್ಠಾನಗೊಳಿಸಲು ದೇಶಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಅಸೂಟಿ ಗ್ರಾಮದಲ್ಲಿ ೮೭೪ ಮನೆಗಳಿಗೆ ಗಂಗೆಯನ್ನು ಹರಿಸುವ ಮೂಲಕ ಸುಮಾರು ೧ ಕೋಟಿ ೩೧ ಲಕ್ಷ ರೂಪಾಯಿಗಳ ಮತ್ತು ಕರು ಮಡಿ ಗ್ರಾಮಗಳಲ್ಲಿ ೪೦೩ ಮನೆಗಳಿಗೆ ೫೩.೮೮ಲಕ್ಷ ಕಾಮಗಾರಿಗೆ ಭೂಮಿಪೂಜೆ ಯೋಜನೆಯನ್ನು ಚಾಲನೆ ನೀಡಿದರು ಈ.ಸಂದರ್ಭದಲ್ಲಿ ರೇವಣಸಿದ್ದೇಶ್ವರ್ಸ್ವಾಮೀಜಿಗಳು ಮಾತನಾಡಿದರು .ಪ್ರತಿ.ಮನೆಗೆ ನೀರು ಹರಿಸುವ ಯೋಜನೆಗೆ ತುಂಬಾ ಸಂತೋಷ್‌ಎAದು ಹೇಳಿದರು

ಅಸೂಟಿ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ನಳ ಜೋಡಣೆ ಮಾಡಿ ಪ್ರತಿಯೊಬ್ಬರೂ ಎಲ್ಲಾ ವರ್ಗದ ಜನರಿಗೆ ಸರಿ ಸಮಾನರಾಗಿ ನೀರು ಒದಗಿಸುವ ಯೋಜನೆ ಜಲ ಜೀವನ್ ಮಿಷನ್ ಯೋಜನೆ ಎಂದು ಸಿ.ಸಿ.ಪಾಟೀಲರವರು ಹೇಳಿದರು. ಕರೋನಾ ಅತಿವೇಗವಾಗಿ ಎರಡನೆ ಅಲೆಯು ತುಂಬಾ ಬಹಳ ಜನರಿಗೆ ನೋವನ್ನುಂಟು ಮಾಡಿದೆ.ಪ್ರತಿಯೊಬ್ಬ ಜನರಿಗೆ Pಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಈ ಮೂಲಕ ಸಭೆಯಲ್ಲಿ ವಿನಂತಿಸಿಕೊAಡರು

ಈ ಸಂದರ್ಭದಲ್ಲಿ ಸಂಗಪ್ಪ ಕಳಸಣ್ಣವರ ರಾಜಯ್ಯ ನವರು ಜಿಜೆಪಿ ಕಾರ್ಯಕಾರ ಮಂಡಲದವರು ಅಸೂಟಿ ಗ್ರಾಮದ.ಬಿಜೆಪಿ ಕಾರ್ಯಕರ್ತರು ಯುವಕರು ಮುಖಂಡರು. ಹಾಗೂ ಇನ್ನೂ ಅನೇಕರು ಲ್ಲಿ ಹೊಳಲೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ಮುತ್ತಣ್ಣ ಜಗಣ್ಣ ವರ್. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರವಾ ಇಮ್ರಾಪುರ. ದಿಲ್ಶಾದ್ ಬೇಗಂ ಉಪಸ್ಥಿತರಿದ್ದರು

ವರದಿ ವೀರಣ್ಣ ರೋಣ

error: