December 22, 2024

Bhavana Tv

Its Your Channel

ಎಸ್.ಎಸ್.ಎಲ್.ಸಿ ಮೊದಲ ದಿನದ ಪರೀಕ್ಷೆ ಯಶಸ್ವಿ

ರೋಣ ನಗರದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೋವಿಡ್ ನಡುವೆ ಯಶಸ್ವಿಯಾಗಿ ನಡೆಸಲಾಯಿತು. ಶ್ರೀ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯಲ್ಲಿ. ಎಸ್ ಎಸ್ ಕನಗಲ್‌ರವರು ಮಾತನಾಡಿ. ಶಿಕ್ಷಕರು ಸಿಬ್ಬಂದಿ ೨೦. ಮಕ್ಕಳು ೧೨೧ ಪರೀಕ್ಷಾ ಕೊಠಡಿಗಳು ೧೦, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಆರೋಗ್ಯ ಸಿಬ್ಬಂದಿ ವರ್ಗಕ್ಕೆ ತಲಾ ಎರಡೆರಡು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಅದೇ ರೀತಿ ಸ್ಕೌಟ್- ಗೈಡ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ಮಾಹಿತಿ ನೀಡಿದರು ಡಿ ಫೋಲ್ ಅಕಾಡೆಮಿ ರೋಣ ಒಟ್ಟು ವಿದ್ಯಾರ್ಥಿಗಳು ೧೩೯ ಗಂಡು ೭೯ ಹೆಣ್ಣುಮಕ್ಕಳು ೬೦. ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ೩೪ ಜನ ನಿಯೋಜನೆ ಮಾಡಲಾಗಿದೆ.

ರೋಣ ಕ್ಷೇತ್ರಶಿಕ್ಷಣಾಧಿಕಾರಿಗಳು ಗಾಯತ್ರಿ ಸಜ್ಜನ್ ಮಾತನಾಡಿ ಗಜೇಂದ್ರಗಡ ನರೇಗಲ್ ರೋಣ ಹೊಳೆಆಲೂರು. ನಾಲ್ಕು ವಿಭಾಗಗಳಾಗಿ ವರದಿ ಮಾಡಲಾಗಿದೆ ಎಂದು ತಿಳಿಸಿದರು. ರೋಣ ನ್ಯೂ ಲಿಟಲ್ ಫ್ಲವರ್ ಹೈಸ್ಕೂಲ್ ನಲ್ಲಿ ಎಲ್ ಸಿ ಮಂಡೆ ವಾಡಿ ಮಾಹಿತಿ ನೀಡಿದರು ಪರೀಕ್ಷೆಗೆ ಹಾಜರಾದ ಮಕ್ಕಳು ೧೪೧ಅದರಲ್ಲಿ ಗಂಡು ೬೧ ಹೆಣ್ಣುಮಕ್ಕಳು ೮೦ ವಿದ್ಯಾರ್ಥಿಗಳ ಹಾಜರಾತಿ ಪರೀಕ್ಷಾ ಕೊಠಡಿಗಳು.೧೪.ಆರೋಗ್ಯ ಇಲಾಖೆ ಸಿಬ್ಬಂದಿ ೨.ಪೊಲೀಸ್ ಸಿಬ್ಬಂದಿ ೨ ಸ್ಕೌಟ್ -*=ಗೈಡ್ ೨ ಸಿಬ್ಬಂದಿಗಳು ತಲಾ ಎರಡು ಪ್ರತ್ಯೇಕ ಕೊಠಡಿ ನೀಯೋಜನೆ ಮಾಡಲಾಗಿದೆ ಎಂದು ಎಲ್ ಸಿ ಮಂಡೆ ವಾಡಿ ಮಾಹಿತಿ ನೀಡಿದರು ಮತ್ತು ವಿ ಎಫ್ ಪಾಟೀಲ್ ಹೈಸ್ಕೂಲ್ ೧೩೯ ಒಟ್ಟು ಮಕ್ಕಳು ೧೨ಕೊಠಡಿಗಳು ಮತ್ತು ಆರೋಗ್ಯ ಇಲಾಖೆ ೪ ಜನ ಪೋಲಿಸ್ ಇಲಾಖೆ ೪ ಶಿಕ್ಷಕರು ಸಿಬ್ಬಂದಿ ಒಟ್ಟು ಇಪ್ಪತ್ತು ಜನ ಹಾಜರಿದ್ದರು ಮತ್ತು ೩೬೦೨ ಒಟ್ಟು ಮಕ್ಕಳ ಹಾಜರಿದ್ದರು ಎಂದು ರೋಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ್ ಇವರು ಮಾಹಿತಿ ಹೇಳಿದರು
ವರದಿ ವೀರಣ್ಣ ರೋಣ

error: