December 22, 2024

Bhavana Tv

Its Your Channel

ಡಾ. ಪಂಡಿತ್ ಪುಟ್ಟರಾಜ ಗವಾಯಿಯವರ ೧೧ನೇ ವರ್ಷದ ಪುಣ್ಯಸ್ಮರಣೆ

ರೋಣ: ಡಾ.ಶ್ರೀ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ೧೧ನೇ ವರ್ಷದ ಪುಣ್ಣ್ಯಾರಾಧನೆ ಕಾರ್ಯಕ್ರಮವನ್ನು ರೋಣ ಶಿವಪೇಟೆ ಓಣಿಯಶ್ರೀ ಬಸವೇಶ್ವರಉಚಿತ ಅನ್ನದಾಸೋಹದ ಬಯಲು ಜಾಗಯೆಲ್ಲಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸವಿ ನುಡಿ ಕನ್ನಡ ನಾಡಿನ ಸಾಂಸ್ಕ್ರತಿಕ ಕ್ಷೇತ್ರಕ್ಕೆ ಬಹುರೂಪವಾಗಿ ಅಪಾರ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿ – ಶಕ್ತಿ, ಅಂಧ ಅನಾಥರ ಬಾಳಿನ ಬೆಳಕು, ತ್ರಿಭಾಷಾ ಕವಿರತ್ನ, ಗಾನಯೋಗಿ ಡಾ. ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಶ್ರದ್ಧೆಯ ನಮನಗಳನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಗೊಸಪ್ಪ ಸಂತೋಜಿ, ವೀರಣ್ಣ ಸಂತೋಜಿ, ಚೇತನ್.ಮೈಲಾರಗೌಡ ಗೌಡಪ್ಪಗೌಡ, ರಾಮಣ್ಣವರ,ಶಶಿ ಕಿರೆಸೂರ್.ಶರಣಪ್ಪ ಗಾಣಿಗೇರ.ಜಗದೀಶ ಬಜೇಂತ್ರಿ.ವೀರೇಶ ನವಲಗುಂದ ನಿಂಗಪ ನವಲಗುಂದ
ವಿರಪ್ಪ ದೆಶಣವರ ಉಪಸ್ಥಿತರಿದ್ದರು.
ವರದಿ ವೀರಣ್ಣ ಸಂಗಳದ

error: