December 22, 2024

Bhavana Tv

Its Your Channel

ಸವಡಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ರೋಣ ತಾಲೂಕ ಕ್ರೀಡಾಂಗಣದಲ್ಲಿ ಇಂದು ಸವಡಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು ಇಂದು ಫೈನಲ್ ಪಂದ್ಯ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಥುನಜಿ.ಪಾಟೀಲ ಉಪಾಧ್ಯಕ್ಷರು ಪುರಸಭೆ ರೋಣ , ಮುಖ್ಯ ಅತಿಥಿಗಳಾದ ನಾಗಪ್ಪದೇಶಣ್ಣವರ ,   
ಎಮ್ಬಿರಾಯನ ಗೌಡ್ರ ಮಾಜಿ ಉಪಾಧ್ಯಕ್ಷರು,ರೋಣ ಮತಕ್ಷೇತ್ರ ವಿಧಾನಸಭಾ ಯೂತ್ ಕಾಂಗ್ರೆಸ್ ಸಮಿತಿ ಸವಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಸವಡಿ ಗ್ರಾಮದ ಗುರು_ಹಿರಿಯರು ಯುವಕರ ಉಪಸ್ಥಿತಿಯಲ್ಲಿ ವಿಜೇತರಿಗೆ ಟ್ರೋಫಿ ನೀಡಿದರು .
ಮೊದಲನೆಯ ಸ್ಥಾನ ಹೊಂಬಳ ಗೆಳೆಯರ ಬಳಗ, ರನ್ನರ್ ಅಪ್ ಹೊಳೆಆಲೂರು ಗೆಳೆಯರ ಬಳಗ
ತೃತೀಯ ಸ್ಥಾನ ಸವಡಿ ಗೆಳೆಯರ ಬಳಗ ಪಡೆದರು.

ವರದಿ ವೀರಣ್ಣ ಸಂಗಳದ ರೋಣ

error: