ರೋಣ ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರ ಸಭೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಧಾರವಾಡ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಾದ ಸಲೀಂ ಅಹ್ಮದ, ಎಚ್.ಕೆ. ಪಾಟೀಲ ಎ.ಐ.ಸಿ.ಸಿ. ಹಾಗೂ ಶಾಸಕರು ಗದಗ, ಪಿ.ವಿ. ಮೋಹನ್ ಕಾರ್ಯದರ್ಶಿಗಳು ಎ.ಐ.ಸಿ.ಸಿ, ಶ್ರೀನಿವಾಸ ಮಾನೆ ಶಾಸಕರು
ಹಾನಗಲ್, ಜಿ.ಎಸ್. ಪಾಟೀಲ ಅಧ್ಯಕ್ಷರು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ, ಶ್ರೀ ಡಿ.ಆರ್. ಪಾಟೀಲ ಮಾಜಿ ಶಾಸಕರು,ಶ್ರೀ ಆರ್.ಎಸ್. ಪಾಟೀಲ ಮಾಜಿ ಸಂಸದರು,ಬಿ.ಆರ್. ಯಾವಗಲ್ಲ ಮಾಜಿ ಶಾಸಕರು, ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕರು,ಶ್ರೀಶೈಲಪ್ಪ ಬಿದರೂರ ಮಾಜಿ ಶಾಸಕರು, ವಿ.ಆರ್. ಗುಡಿಸಾಗರ ಹಿರಿಯ ಕಾಂಗ್ರೆಸ್ ಮುಖಂಡರು, ವ್ಹಿ.ಬಿ.ಸೋಮನಕಟ್ಟಿಮಠ ಮಹಾಪ್ರಧಾನ ಕಾರ್ಯದರ್ಶಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ, ನೀಲಮ್ಮ ಬೋಳನವರ ಅಧ್ಯಕ್ಷರು ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ವೀರಣ್ಣ ಶೆಟ್ಟರ ಅಧ್ಯಕ್ಷರು ರೋಣ ಬ್ಲಾಲ್ ಕಾಂಗ್ರೆಸ್ ಸಮಿತಿ, ಶರಣಪ್ಪ ಬೇಟಗೇರಿ ಅಧ್ಯಕ್ಷರು ನರೇಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ, ರಾಮು ಕಲಾಲ ಅಧ್ಯಕ್ಷರು ಮುಂಡರಗಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಶಿವರಾಜ ಘೋರ್ಪಡೆ ಅಧ್ಯಕ್ಷರು ಗಜೇಂದ್ರಗಡ ಶಹರ ಕಾಂಗ್ರೆಸ್ ಘಟಕ, ಶಿವನಗೌಡ ಪಾಟೀಲ ನರೇಗಲ್ ಶಹರದ ಕಾಂಗ್ರೆಸ್ ಘಟಕ, ರೋಣ, ಗಜೇಂದ್ರಗಡ ಪುರಸಭೆ ಸದಸ್ಯರು, ನರೇಗಲ್ ಪಟ್ಟಣ ಪಂಚಾಯಿತಿ ಸದಸ್ಯರು, ರೋಣ ವಿಧಾನಸಭಾ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ