December 21, 2024

Bhavana Tv

Its Your Channel

ಕಾಂಗ್ರೆಸ್ ಪಕ್ಷದ ಯುವ ಮುಖಂಡರಿOದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಗದಗ ಜಿಲ್ಲೆಯ ರೋಣ ತಾಲೂಕಿನ ನೈನಾಪೂರ ಗ್ರಾಮದಲ್ಲಿ ರೋಣ ತಾಲೂಕು ಕಾಂಗ್ರೆಸ್ ಪಕ್ಷದ ಯುವ ಮುಖಂಡರಿoದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ನಂತರ ಗ್ರಾಮದಲ್ಲಿ ಪ್ರತಿಯೊಂದು ಭೂಥ್ ಗೆ ನೇಮಕ ಮಾಡಿರುವ ಮುಖಂಡರಿಗೆ ಡಿಜಿಟಲ್ ಸದಸ್ಯತ್ವ ಮಾಡಿಸುವ ಕುರಿತು ಮಾಹಿತಿ ತಿಳಿಸಲಾಯಿತು

ಇದೇ ಸಮಯದಲ್ಲಿ ಸಂಗು ನವಲಗುಂದ, ಮಲ್ಲು ರಾಯನಗೌಡ್ರ, ಯಲ್ಲಪ್ಪ ಕೊಪ್ಪದ ಸೋಮು ನಾಗರಾಜ, ಹಾಗೂ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ವೀರಣ್ಣ ಸಂಗಳದ

error: